ಕರ್ನಾಟಕ

karnataka

ETV Bharat / sitara

ಪಾಪರಾಜಿ ಕ್ಯಾಮೆರಾ ಕಣ್ಣಿಗೆ ಬಿದ್ದ ಬಾಲಿವುಡ್​ ನಟರು - Sonu Sood, Aparshakti get papped at Mumbai airport

ನಟ ಸೋನು ಸೂದ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಸಾಂದರ್ಭಿಕ ಉಡುಪು ಧರಿಸಿ ಕ್ಯಾಮೆರಾಕ್ಕೆ ಪೋಸ್ ಕೊಟ್ಟರು.

Sonu Sood
ನಟ ಸೋನು ಸೂದ್

By

Published : Sep 6, 2021, 8:16 AM IST

ಮುಂಬೈ: ಬಾಲಿವುಡ್​ ತಾರೆಯರು ಆಗಾಗ್ಗೆ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗುತ್ತಾರೆ. ಇದೀಗ ನಟ ಸೋನು ಸೂದ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಸಾಂದರ್ಭಿಕ ಉಡುಪು ಧರಿಸಿ ಕ್ಯಾಮೆರಾಕ್ಕೆ ಪೋಸ್ ಕೊಟ್ಟರು. ಅದೇ ರೀತಿ ಅಪಾರ್‌ಶಕ್ತಿ ಖುರಾನಾ ಕೂಡ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾದರು.

ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಟ ಸೋನು ಸೂದ್

ABOUT THE AUTHOR

...view details