ಕರ್ನಾಟಕ

karnataka

ETV Bharat / sitara

ಪತ್ನಿ ಜತೆ ಸಖತ್​​ ಫೋಟೋ ಶೂಟ್ ಮಾಡಿಸಿಕೊಂಡ ಶ್ರೀಮುರುಳಿ.. - ಫೋಟೋ ಶೂಟ್ ಮಾಡಿಸಿಕೊಂಡ ಶ್ರೀಮುರುಳಿ

ನಟ ಶ್ರೀಮುರಳಿ ಸದ್ಯ ಭರಾಟೆ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ನಡುವೆ ರೋರಿಂಗ್ ಸ್ಟಾರ್ ಪತ್ನಿ ವಿದ್ಯಾ ಜತೆ ಬೊಂಬಾಟ್ ಫೋಟೋ ಶೂಟ್ ಮಾಡಿಸಿದ್ದಾರೆ.

shreee muruli photoshoot with wife
ಶ್ರೀಮುರುಳಿ ಮತ್ತು ವಿದ್ಯಾ

By

Published : Dec 30, 2019, 9:25 PM IST

Updated : Dec 30, 2019, 10:53 PM IST

'ಉಗ್ರಂ' ಸಿನಿಮಾ ಮೂಲಕ ಸ್ಯಾಂಡಲ್​​ವುಡ್​​ನಲ್ಲಿ ಹೊಸ ಅಧ್ಯಾಯ ಬರೆದ ನಟ ಶ್ರೀಮುರಳಿ ಸದ್ಯ ಭರಾಟೆ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ನಡುವೆ ರೋರಿಂಗ್ ಸ್ಟಾರ್ ಪತ್ನಿ ವಿದ್ಯಾ ಜೊತೆ ಬೊಂಬಾಟ್ ಫೋಟೋ ಶೂಟ್ ಮಾಡಿಸಿದ್ದಾರೆ.

ವಿದ್ಯಾ

ಈ ಫೋಟೋ ಶೂಡ್​​​​ ಮಾಡಿಸಲು ಕಾರಣ ಅವರು ಪ್ರೀತಿಸಲು ಶುರು ಮಾಡಿ ಇದೀಗ 20 ವರ್ಷ ಕಳೆದಿದೆ. ಆ ಕಾರಣದಿಂದ ಫೋಟೋ ಶೂಟ್​ ಮಾಡಿಸಿದ್ದಾರೆ.

ಫೋಟೋ ಶೂಟ್​​ ಮಾಡಿಸಿಕೊಂಡ ಶ್ರೀಮುರುಳಿ ದಂಪತಿ
ಶ್ರೀಮುರುಳಿ ಮತ್ತು ವಿದ್ಯಾ
ಪತ್ನಿ ಜೊತೆ ಸಖತ್​​ ಫೋಟೋ ಶೂಟ್ ಮಾಡಿಸಿಕೊಂಡ ಶ್ರೀಮುರುಳಿ

ಫೋಟೋಗಳನ್ನು ಇನ್​ಸ್ಟಾಗ್ರಾಮ್​​ನಲ್ಲಿ ಶೇರ್​​ ಮಾಡಿರುವ ಶ್ರೀಮುರುಳಿ, 20 ವರ್ಷ ಆದ್ರೂ ಇನ್ನೂ ನಿನ್ನೆ ತಾನೆ ಐ ಲವ್ ಯೂ ಅಂದಾಗ್ ಇದೆ. ನನ್ನನ್ನು ಸ್ವೀಕರಿಸಿದ್ದಕ್ಕೆ ಮತ್ತು ನನ್ನನ್ನು ನಂಬಿ ನನ್ನ ಕೈ ಹಿಡಿದಿದ್ದಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ.

ವಿದ್ಯಾ

ಶ್ರೀಮುರುಳಿ ದಂಪತಿ ಫೋಟೋ ಶೂಟ್​ ವೇಳೆ ವೈಟ್​ ಅಂಡ್​​ ವೈಟ್​​ ಉಡುಪು ಧರಿಸಿ ಕ್ಯಾಮೆರಾಗೆ ಪೋಸ್​​ ಕೊಟ್ಟಿದ್ದಾರೆ.

ಶ್ರೀಮುರುಳಿ ಪತ್ನಿ ವಿದ್ಯಾ
Last Updated : Dec 30, 2019, 10:53 PM IST

ABOUT THE AUTHOR

...view details