ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಇಂದು ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಭೇಟಿ ನೀಡಿದ್ದರು. ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದ ಶಿಲ್ಪಾ, ತುಳುವಿನಲ್ಲಿ ಮಾತನಾಡಿ ತುಳು ಅಭಿಮಾನ ಮೆರೆದಿದ್ದರು.
ಕೂಡ್ಲಾ ಸೀರೆ, ಮಂಗಳೂರು ಮಲ್ಲಿಗೆ ಮುಡಿದು ಪೂಜೆ ಸಲ್ಲಿಸಿದ ಶಿಲ್ಪಾ ಶೆಟ್ಟಿ..! - shilap shetty in mangalor
ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಬಂದಿದ್ದ ಶಿಲ್ಪಾ ಶೆಟ್ಟಿ ನಂತರ ನೇರವಾಗಿ ಕಟೀಲಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇವಸ್ಥನಾಕ್ಕೆ ಭೇಟಿ ನೀಡಿದ ಮಂಗಳೂರು ಬೆಡಗಿ, ಕೂಡ್ಲ ಸಂಪ್ರದಾಯದ ಸೀರೆ ಮತ್ತು ಮಂಗಳೂರು ಮಲ್ಲಿಗೆ ಮುಡಿದು ಪಕ್ಕ ದೇಸಿ ಮಹಿಳೆಯಂತೆ ಕಂಗೊಳಿಸಿದರು.
![ಕೂಡ್ಲಾ ಸೀರೆ, ಮಂಗಳೂರು ಮಲ್ಲಿಗೆ ಮುಡಿದು ಪೂಜೆ ಸಲ್ಲಿಸಿದ ಶಿಲ್ಪಾ ಶೆಟ್ಟಿ..!](https://etvbharatimages.akamaized.net/etvbharat/prod-images/768-512-4563217-thumbnail-3x2-giri.jpg)
ಕೂಡ್ಲಾ ಸೀರೆ, ಮಂಗಳೂರು ಮಲ್ಲಿಗೆ ಮುಡಿದು ಪೂಜೆ ಸಲ್ಲಿಸಿದ ಶಿಲ್ಪಾ ಶೆಟ್ಟಿ..!
ದೇವಸ್ಥನಾಕ್ಕೆ ಭೇಟಿ ನೀಡಿದ ಮಂಗಳೂರು ಬೆಡಗಿ, ಕೂಡ್ಲ ಸಂಪ್ರದಾಯದ ಸೀರೆ ಮತ್ತು ಮಂಗಳೂರು ಮಲ್ಲಿಗೆ ಮುಡಿದು ಪಕ್ಕ ದೇಸಿ ಮಹಿಳೆಯಂತೆ ಕಂಗೊಳಿಸಿದರು.