ಫೆಬ್ರವರಿ 1ರಂದು ಆ ದಿನಗಳು ನಟ ಚೇತನ್ ಮತ್ತು ಮೇಘನಾ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಅಲ್ಲದೆ ಬೆಂಗಳೂರಿನ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ಆರತಕ್ಷತೆ ಮಾಡಿಕೊಂಡು ಸರಳತೆ ಮೆರೆದಿದ್ದರು. ಇವರ ಮದುವೆಗೆ ಸ್ಯಾಂಡಲ್ವುಡ್ನ ಗಣ್ಯರು ಆಗಮಿಸಿ ನವ ಜೋಡಿಗೆ ಆಶೀರ್ವಾದ ಮಾಡಿದ್ದರು.
'ಆ ದಿನಗಳು' ಚೇತನ್ ಮದುವೆ ಮೆಚ್ಚಿದ ಶಶಿ ತರೂರ್.. - ಚೇತನ್ ಮತ್ತು ಮೇಘ ಮದುವೆ
ಕಾಂಗ್ರೆಸ್ನ ಹಿರಿಯ ನಾಯಕ ಶಶಿ ತರೂರ್ ಚೇತನ್ ಮದುವೆಯನ್ನು ಹೊಗಳಿದ್ದಾರೆ. ತಮ್ಮ ಟ್ವಿಟರ್ನಲ್ಲಿ ಚೇತನ್ ಆರತ್ಷತೆಯ ಫೋಟೋ ಹಾಕಿ ಇದು ಸಾಮಾಜಿಕ ಪ್ರಜ್ಞೆಯ ಮದುವೆ. ಈ ಜೋಡಿ ಭಾರತದ ಸಂವಿಧಾನವನ್ನು ಓದಿ ಮದುವೆಯಾಗಿದೆ. ಅಲ್ಲದೆ ಬಂದ ಅತಿಥಿಗಳಿಗೆ ಭಾರತದ ಸಂವಿಧಾನದ ಪ್ರತಿ ನೀಡಿದ್ದಾರೆ. ಈ ನವ ದಂಪತಿ ಕೆಲ ಪ್ರತಿಜ್ಞೆ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಆ ದಿನಗಳು' ಚೇತನ್ ಮದುವೆಯನ್ನು ಮೆಚ್ಚಿನ ಶಶಿ ತರೂರ್
ಇದೀಗ ಕಾಂಗ್ರೆಸ್ನ ಹಿರಿಯ ನಾಯಕ ಶಶಿ ತರೂರ್ ಚೇತನ್ ಮದುವೆಯನ್ನು ಹೊಗಳಿದ್ದಾರೆ. ತಮ್ಮ ಟ್ವಿಟರ್ನಲ್ಲಿ ಚೇತನ್ ಆರತ್ಷತೆಯ ಫೋಟೋ ಹಾಕಿ ಇದು ಸಾಮಾಜಿಕ ಪ್ರಜ್ಞೆಯ ಮದುವೆ. ಈ ಜೋಡಿ ಭಾರತದ ಸಂವಿಧಾನವನ್ನು ಓದಿ ಮದುವೆಯಾಗಿದೆ. ಅಲ್ಲದೆ ಬಂದ ಅತಿಥಿಗಳಿಗೆ ಭಾರತದ ಸಂವಿಧಾನದ ಪ್ರತಿ ನೀಡಿದ್ದಾರೆ. ಈ ನವ ದಂಪತಿ ಕೆಲ ಪ್ರತಿಜ್ಞೆ ಮಾಡಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚೇತನ್ ಮತ್ತು ಮೇಘನಾ ಆರತಕ್ಷತೆಯಲ್ಲಿ ಪುನೀತ್‌ರಾಜ್‌ಕುಮಾರ್ ಮತ್ತು ಪತ್ನಿ ಅಶ್ವಿನಿ ಭಾಗಿಯಾಗಿ ವಧು-ವರರನ್ನು ಆಶೀರ್ವದಿಸಿದ್ದರು.