ಕರ್ನಾಟಕ

karnataka

ETV Bharat / sitara

ವರುಣ್​​ ಜೊತೆಗಿನ ರೋಮ್ಯಾಂಟಿಕ್​​​ ಫೋಟೋ ಹಂಚಿಕೊಂಡ ಸಾರಾ - sara ali khan latest news

ಕೂಲಿ ನಂ. 1 ಚಿತ್ರದ ರೋಮ್ಯಾಂಟಿಕ್​​ ಫೋಟೋಗಳನ್ನು ನಟಿ ಸಾರಾ ಅಲಿಖಾನ್​ ಸೋಷಿಯಲ್​ ಮೀಡಿಯಾದಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಮದುವೆಯ ಬಿಳಿ ಉಡುಪಿನಲ್ಲಿ ಡೈಮಂಡ್​​ ಆಭರಣ ತೊಟ್ಟಿರುವ ಸಾರಾ ಅಲಿಖಾನ್​ ವರುಣ್​​ ಧವನ್​ಗೆ ಮುತ್ತಿಕ್ಕಿದ್ದು, ಆ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ವರುಣ್​​ ಜೊತೆಗಿನ ರೊಮ್ಯಾಂಟಿಗ್​ ಫೋಟೋ ಹಂಚಿಕೊಂಡ ಸಾರಾ
ವರುಣ್​​ ಜೊತೆಗಿನ ರೊಮ್ಯಾಂಟಿಗ್​ ಫೋಟೋ ಹಂಚಿಕೊಂಡ ಸಾರಾ

By

Published : Dec 22, 2020, 3:52 PM IST

ಬಾಲಿವುಡ್​​ ಬೆಡಗಿ ಸಾರಾ ಅಲಿಖಾನ್​ ಮತ್ತು ವರುಣ್ ಧವನ್​ ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಕೂಲಿ ನಂ. 1 ಚಿತ್ರ ಕ್ರಿಸ್​​ಮಸ್​ ದಿನದಂದು ಇದೇ 25ಕ್ಕೆ OTTಯಲ್ಲಿ ರಿಲೀಸ್​​ ಆಗಲಿದೆ. ಡೇವಿಡ್​​ ಧವನ್​ ನಿರ್ದೇಶನವಿರುವ ಈ ಸಿನಿಮಾದಲ್ಲಿ ಮೊದಲ ಬಾರಿಗೆ ವರುಣ್​​-ಸಾರಾ ರೊಮ್ಯಾನ್ಸ್​​ ಮಾಡಿದ್ದಾರೆ.

ಚಿತ್ರದ ರೋಮ್ಯಾಂಟಿಕ್​​ ಫೋಟೋಗಳನ್ನು ನಟಿ ಸಾರಾ ಅಲಿಖಾನ್​ ಸೋಷಿಯಲ್​ ಮೀಡಿಯಾದಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಮದುವೆಯ ಬಿಳಿ ಉಡುಪಿನಲ್ಲಿ ಡೈಮಂಡ್​​ ಆಭರಣ ತೊಟ್ಟಿರುವ ಸಾರಾ ಅಲಿಖಾನ್​ ವರುಣ್​​ ಧವನ್​ಗೆ ಮುತ್ತಿಕ್ಕಿದ್ದು, ಆ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ.

ಕೂಲಿ ನಂ.1 ಚಿತ್ರದಲ್ಲಿ ಸಾರಾ ಅಲಿಖಾನ್​ ಮತ್ತು ವರುಣ್​​ ಧವನ್​ ಜೊತೆಯಲ್ಲಿ ಪರೇಶ್​​ ರಾವಲ್​​​​, ರಾಜ್​​ಪಾಲ್​​​, ಜಾನಿ ಲಿವರ್​​ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ಸಾರಾ ಅಲಿಖಾನ್​​ 'ಧನುಶ್'​​ ಮತ್ತು 'ಅತ್ರಾಂಗಿ' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಅತ್ರಾಂಗಿ ಚಿತ್ರದ ಶೂಟಿಂಗ್​ ಸದ್ಯ ಆಗ್ರಾದಲ್ಲಿ ನಡೆಯುತ್ತಿದೆ. ಇನ್ನು ಧನುಶ್​​ ಚಿತ್ರದಲ್ಲಿ ಅಕ್ಷಯ್​ ಕುಮಾರ್​​ ಜೊತೆ ಸಾರಾ ಬಣ್ಣ ಹಚ್ಚಲಿದ್ದಾರೆ.

ABOUT THE AUTHOR

...view details