ಗಾಡೆಸ್ ಆಫ್ ಬ್ಯೂಟಿ ಕಾನ್ಸೆಪ್ಟ್ನಲ್ಲಿ ಸ್ಯಾಂಡಲ್ವುಡ್ನ ನಟಿಮಣಿಯರು ಮಿಂಚಿದ್ದಾರೆ. ಏಂಜಲ್ ಡ್ರೆಸ್ ತೊಟ್ಟು ಕ್ಯಾಲೆಂಡರ್ ಫೋಟೋ ಶೂಟ್ನಲ್ಲಿ ಚಂದನವನದ ತಾರೆಯರು ಕ್ಯಾಮಾರಾಗೆ ಪೋಸ್ ಕೊಟ್ಟು ಸಖತ್ ಆಗಿ ಕಾಣಿಸಿದ್ದಾರೆ.
ಗಾಡೆಸ್ ಆಫ್ ಬ್ಯೂಟಿ ಕಾನ್ಸೆಪ್ಟ್ನಲ್ಲಿ ಮಿಂಚಿದ ಚಂದನವನದ ತಾರೆಯರು! - Sandalwood Stars calendar photoshoot
ಸ್ಯಾಂಡಲ್ವುಡ್ನ ಟಾಪ್ ಸುಂದ್ರಿ ಅದಿತಿ ಪ್ರಭುದೇವ, ಟಗರು ಪುಟ್ಟಿ ಮಾನ್ವಿತ, ಸಲಗ ಕ್ವೀನ್ ಸಂಜನಾ ಆನಂದ್, ಅನುಷಾ ರಂಗನಾಥ್, ಕೊಡಗಿನ ಕುವರಿ ಸನಾ ತಿಮ್ಮಯ್ಯ ಏಂಜಲ್ ಲುಕ್ನಲ್ಲಿ ಕಾಣಿಸಿದ್ದಾರೆ.
![ಗಾಡೆಸ್ ಆಫ್ ಬ್ಯೂಟಿ ಕಾನ್ಸೆಪ್ಟ್ನಲ್ಲಿ ಮಿಂಚಿದ ಚಂದನವನದ ತಾರೆಯರು! Sandalwood Stars calendar photoshoot](https://etvbharatimages.akamaized.net/etvbharat/prod-images/768-512-5848116-thumbnail-3x2-giri.jpg)
ಗಾಡೇಸ್ ಆಫ್ ಬ್ಯೂಟಿ ಕಾನ್ಸೆಪ್ಟ್ನಲ್ಲಿ ಮಿಂಚಿದ ಚಂದನವನ ತಾರೆಯರು!
ಸ್ಯಾಂಡಲ್ವುಡ್ನ ಟಾಪ್ ಸುಂದ್ರಿ ಅದಿತಿ ಪ್ರಭುದೇವ, ಟಗರು ಪುಟ್ಟಿ ಮಾನ್ವಿತ, ಸಲಗ ಕ್ವೀನ್ ಸಂಜನಾ ಆನಂದ್, ಅನುಷಾ ರಂಗನಾಥ್, ಕೊಡಗಿನ ಕುವರಿ ಸನಾ ತಿಮ್ಮಯ್ಯ ಏಂಜಲ್ ಲುಕ್ನಲ್ಲಿ ಮಿಂಚಿದ್ದಾರೆ.
ಗಾಡೆಸ್ ಆಫ್ ಬ್ಯೂಟಿ ಕಾನ್ಸೆಪ್ಟ್ನಲ್ಲಿ ಮಿಂಚಿದ ಚಂದನವನ ತಾರೆಯರು!
ವಿಶೇಷ ಅಂದ್ರೆ, ಈ ರೀತಿಯ ಫೋಟೋ ಶೂಟ್ ಸ್ಯಾಂಡಲ್ವುಡ್ನಲ್ಲಿ ನೂತನ ಪ್ರಯತ್ನ. 2020 ಕ್ಯಾಲೆಂಡರ್ಗಾಗಿ 12 ಸೆಲೆಬ್ರೆಟಿಗಳು ಫೋಟೋ ಶೂಟ್ನಲ್ಲಿ ಭಾಗಿಯಾಗಿದ್ದರು. ಈ ಕ್ಯಾಲೆಂಡರ್ ನಾಳೆ ಲೋಕಾರ್ಪಣೆಯಾಗಲಿದೆ.