ಕರ್ನಾಟಕ

karnataka

By

Published : Jun 8, 2020, 7:42 AM IST

Updated : Jun 8, 2020, 9:29 PM IST

ETV Bharat / sitara

ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ; ಚಿರಂಜೀವಿಗೆ ಕಣ್ಣೀರ ವಿದಾಯ

sandalwood-star-chiranjeevi-sarja-final-journey-live-updates
ಅಗಲಿದ ಚಿರು

17:16 June 08

ಧ್ರುವ ಸರ್ಜಾ ಫೌರ್ಮ್​ ಹೌಸ್​ನಲ್ಲಿ ಚಿರು ಅಂತ್ಯ ಸಂಸ್ಕಾರ

  • ಧ್ರುವ ಸರ್ಜಾ ಫೌರ್ಮ್​ ಹೌಸ್​ನಲ್ಲಿ ಚಿರು ಅಂತ್ಯ ಸಂಸ್ಕಾರ
  • ಚಿರನಿದ್ರೆಗೆ ಜಾರಿದ ಚಿರಂಜೀವಿ
  • ಹಿಂದೂ ಸಂಪ್ರದಾಯದಂತೆ ಚಿರು ಅಂತ್ಯ ಸಂಸ್ಕಾರ
  • ಕುಟುಂಬಸ್ಥರು, ಗಣ್ಯರಿಂದ ಕಂಬನಿ

16:18 June 08

ಧ್ರುವ ಸರ್ಜಾ ಫೌರ್ಮ್​ ಹೌಸ್​ನಲ್ಲಿ ಅಂತಿಮ ವಿಧಿ-ವಿಧಾನ; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

  • ಧ್ರುವ ಸರ್ಜಾ ಫೌರ್ಮ್​ ಹೌಸ್​ನಲ್ಲಿ ಅಂತಿಮ ವಿಧಿ-ವಿಧಾನ
  • ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
  • ಕೆಲವೇ ಕ್ಷಣಗಳಲ್ಲಿ ನಡೆಯಲಿರುವ ಅಂತ್ಯ ಸಂಸ್ಕಾರ

14:59 June 08

  • ಧ್ರುವ ಸರ್ಜಾ ಫೌರ್ಮ್​ ಹೌಸ್​ಗೆ ಸ್ವಲ್ಪ ಹೊತ್ತಿನಲ್ಲಿ ತಲುಪಲಿರುವ ಚಿರಂಜೀವಿ ಸರ್ಜಾ ಪಾರ್ಥಿವ ಶರೀರ
  • ಕನಕಪುರದ ಹತ್ತಿರದ ನೆಲಗುಳಿ ಹಳ್ಳಿಯ ಫಾರ್ಮ್​ ಹೌಸ್
  • ಕುಟುಂಬ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಚಿರಂಜೀವಿ ಸರ್ಜಾ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ
  • ಹಿರಿಯ ನಟಿ ತಾರ, ನೀನಾಸಂ ಸತೀಶ್, ಪ್ರಜ್ವಲ್ ದೇವರಾಜ್, ದುನಿಯಾ ವಿಜಯ್, ರವಿಶಂಕರ್, ನಿರ್ದೇಶಕ ಹರಿ ಸಂತೋಷ್, ಚೇತನ್ ಕುಮಾರ್, ಮಹೇಶ್ ಕುಮಾರ್​, ನಂದ ಕಿಶೋರ್ ಭಾಗಿ
  • ನಿರ್ಮಾಪಕರಾದ ಉದಯ್ ಮೆಹ್ತಾ, ಗಂಗಾಧರ್, ಧ್ರುವ ಸರ್ಜಾ ಫೌರಂ ಹೌಸ್​ಗೆ ಆಗಮನ

10:39 June 08

ಚಿರು ಅಂತಿಮ ದರ್ಶನ

  • ಚಿರು ಅಂತಿಮ ದರ್ಶನ ಪಡೆದ ಕನ್ನಡ ಱಪರ್​​ ಚಂದನ್ ಶೆಟ್ಟಿ ಕುಟುಂಬ
  • ಚಿರಂಜೀವಿ ಸರ್ಜಾ ಕುಟುಂಬಕ್ಕೆ ಆತ್ಮೀಯ ಗೆಳೆಯನಾಗಿದ್ದ ಚಂದನ್ ಶೆಟ್ಟಿ
  • ಚಿರು ಅಂತಿಮ ದರ್ಶನ ಪಡೆದ ಮಾಜಿ ಸಚಿವ ರಾಮಲಿಂಗಾರೆಡ್ಡಿ
  • ಹಿರಿಯ ನಟ ಕೀರ್ತಿ, ಮಗ ಧರ್ಮ ಕೀರ್ತಿ ರಾಜ್ ಅವರಿಂದ ಅಂತಿಮ ದರ್ಶನ
  • ಅಳಿಯನ ಅಂತಿಮ ದರ್ಶನ ಪಡೆದ ನಟ ಅರ್ಜುನ್ ಸರ್ಜಾ
  • ಚಿರು ಅಂತಿಮ ದರ್ಶನ ಪಡೆದ ಬೆಂಗಳೂರು ಪೊಲೀಸ್​​ ಆಯುಕ್ತ ಭಾಸ್ಕರ್ ರಾವ್

09:27 June 08

ಗೌಡರ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ

  • ನಟ ಚಿರಂಜೀವಿ ಸರ್ಜಾ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ
  • ಕನಕಪುರದ ಧ್ರುವ ಸರ್ಜಾ ಫಾರ್ಮ್​​ಹೌಸ್​​​ನಲ್ಲಿ ಅಂತ್ಯ ಸಂಸ್ಕಾರ
  • 2 ಗಂಟೆಗೆ ಗೌಡರ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ
  • ಅಭಿಮಾನಿಗಳು ಹೆಚ್ಚಾದ ಹಿನ್ನೆಲೆ 1 ಗಂಟೆಯವರಿಗೆ ಅಂತಿಮ ದರ್ಶನ
  • ಚಿರು ಪಾರ್ಥಿವ ಶರೀರವನನ್ನ ತಬ್ಬಿ ಮಾವ ಸುಂದರ ರಾಜ್ ಆಕ್ರಂದನ

07:41 June 08

ಚಿರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ

  • ಇಂದು ನಟ ಚಿರಂಜೀವಿ ಸರ್ಜಾ ಅಂತ್ಯ ಸಂಸ್ಕಾರ
  • ಕನಕಪುರ ರಸ್ತೆಯ‌  ನೆಲಗುಳಿ ಬಳಿ ಅಂತ್ಯಸಂಸ್ಕಾರ
  • ಧ್ರುವ ಸರ್ಜಾ‌ ಅವರ ಫಾರ್ಮ್​​​ಹೌಸ್​​ನಲ್ಲಿ ಸಿದ್ಧತೆ
  • ಬಸವನಗುಡಿಯ ಚಿರು‌ ನಿವಾಸದಲ್ಲಿ‌ಅಂತಿಮ‌ ದರ್ಶನ
Last Updated : Jun 8, 2020, 9:29 PM IST

ABOUT THE AUTHOR

...view details