ಕರ್ನಾಟಕ

karnataka

ETV Bharat / sitara

ಸ್ನೇಹಿತರ ಲಾಂಗ್​ ಸೈಕ್ಲಿಂಗ್​... ಟ್ವಿಟ್ಟರ್​ನಲ್ಲಿ ಖುಷಿ ಹಂಚಿಕೊಂಡ ಗೋಲ್ಡನ್ ಸ್ಟಾರ್ - undefined

ಗಣೇಶ್ ಹಾಗೂ ದಿಗಂತ್ ಕೂಲ್ ವೆದರ್​ನಲ್ಲಿ ಒಂದು ಲಾಂಗ್ ಸೈಕ್ಲಿಂಗ್ ಹೋಗಿದ್ದಾರೆ. ಈ ಕುರಿತ ಫೋಟೊ ಒಂದನ್ನು ಗಣೇಶ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಗಣೇಶ್​

By

Published : May 18, 2019, 9:21 AM IST

ಚಂದನವನದ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ದೂದ್ ಪೇಡಾ ದಿಗಂತ್ ಆಗಾಗ ಪಾರ್ಟಿ ಅಂತಾ ಮೀಟ್ ಮಾಡುತ್ತಿದ್ದರು. ಆದರೆ ಈಗ ಗಣೇಶ್ ಹಾಗೂ ದಿಗಂತ್ ಕೂಲ್ ವೆದರ್​ನಲ್ಲಿ ಒಂದು ಲಾಂಗ್ ಸೈಕ್ಲಿಂಗ್ ಹೋಗಿದ್ದಾರೆ. ಈ ಕುರಿತ ಫೋಟೊ ಒಂದನ್ನು ಗಣೇಶ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ.

ಹೌದು, ಬಹುಶಃ ದಿಗಂತ್ ಮದುವೆ ಆದ್ಮಲೇ ಕ್ಲೋಸ್ ಫ್ರೆಂಡ್ ಗಣಿ ಜೊತೆ ಸೈಕ್ಲಿಂಗ್ ಹೋಗಿದ್ದು ಇದೇ ಮೊದಲ ಬಾರಿ ಇರಬಹುದು. ತಂಪಾದ ವಾತಾವರಣದಲ್ಲಿ ಸೈಕ್ಲಿಂಗ್ ಹೋಗಿರೋದು ಸಾಕಷ್ಟು ಖುಷಿ ಕೊಟ್ಟಿದೆ ಎಂದು ಗಣೇಶ್ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 13 ವರ್ಷಗಳ ಸ್ನೇಹಕ್ಕೆ ಮತ್ತೆ ಗಣಿ ಹಾಗೂ ದೂದ್ ಪೇಡಾ ಸಾಕ್ಷಿ ಆಗಿದ್ದಾರೆ.

For All Latest Updates

TAGGED:

ABOUT THE AUTHOR

...view details