ಕರ್ನಾಟಕ

karnataka

ETV Bharat / sitara

ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಬಗ್ಗೆ ಸಮಂತಾ ಏನಂದ್ರು ಗೊತ್ತಾ!? - ಗಂಗೂಬಾಯಿ ಕಾಥಿಯಾವಾಡಿ ಬಿಡುಗಡೆ

ಗಂಗೂಬಾಯಿ ಕಾಥಿಯವಾಡಿ ಚಿತ್ರದಲ್ಲಿನ ಮನವೊಪ್ಪಿಸುವ ಅಭಿನಯಕ್ಕಾಗಿ ಸಮಂತಾ ಆಲಿಯಾ ಭಟ್ ಅವರನ್ನು ಶ್ಲಾಘಿಸಿದ್ದಾರೆ..

ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಬಗ್ಗೆ ಸಮಂತಾ ಏನಂದ್ರು ಗೊತ್ತಾ!?
ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಬಗ್ಗೆ ಸಮಂತಾ ಏನಂದ್ರು ಗೊತ್ತಾ!?

By

Published : Feb 27, 2022, 2:59 PM IST

ಮುಂಬೈ (ಮಹಾರಾಷ್ಟ್ರ) :ಗಂಗೂಬಾಯಿ ಕಾಥಿಯಾವಾಡಿ ಚಿತ್ರದಲ್ಲಿ ಆಲಿಯಾ ಭಟ್ ಅಭಿನಯಕ್ಕೆ ನಟಿ ಸಮಂತಾ ಪ್ರಭು ಬೋಲ್ಡ್​​ ಆಗಿದ್ದಾರೆ. ಚಿತ್ರವನ್ನು ವೀಕ್ಷಿಸಿದ ನಂತರ ಸಮಂತಾ ಇನ್ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಗಂಗೂಬಾಯಿ ಕಾಥಿಯಾವಾಡಿ ಚಿತ್ರದ ಬಗ್ಗೆ ಸಮಂತಾ ಪ್ರತಿಕ್ರಿಯೆ

ಇದನ್ನೂ ಓದಿ: ರೈತನ ಜೀವನವನ್ನಾಧರಿಸಿದ ಹೊಸ ಸಿನಿಮಾ ಕರ್ಣಾರ್ಜುನ : ಪೋಸ್ಟರ್ ಬಿಡುಗಡೆ

ಗಂಗೂಬಾಯಿ ಕಾಥಿಯಾವಾಡಿ ಅವರನ್ನು 'ಮಾಸ್ಟರ್ ಪೀಸ್' ಎಂದು ಕರೆದಿರುವ ಸಮಂತಾ, ಇದು 'ಒಂದು ಮೇರುಕೃತಿ' ಅಲಿಯಾ, ನಿಮ್ಮ ಅಭಿನಯವನ್ನು ವಿವರಿಸಲು ಪದಗಳು ಸಾಕಾಗುವುದಿಲ್ಲ. ಪ್ರತಿಯೊಂದು ಸಂಭಾಷಣೆ ಮತ್ತು ಅಭಿವ್ಯಕ್ತಿ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಬರೆದಿದ್ದಾರೆ.

ABOUT THE AUTHOR

...view details