ಕರ್ನಾಟಕ

karnataka

ETV Bharat / sitara

'ಡಿಯರ್ ಕಾಮ್ರೇಡ್'​​ಗೆ ರಾಕಿ ಭಾಯ್ ಸಾಥ್ - undefined

ನಾಲ್ಕು ಭಾಷೆಗಳಲ್ಲಿ ಡಬ್ ಆಗಿ ಬರುತ್ತಿರುವ 'ಡಿಯರ್ ಕಾಮ್ರೇಡ್' ಚಿತ್ರದ ಕನ್ನಡ ಆವತರಣಿಕೆಯ ಟ್ರೇಲರ್​ನ್ನು ರಾಕಿಂಗ್ ಸ್ಟಾರ್ ಯಶ್​ ಲಾಂಚ್ ಮಾಡಿದರು.

ರಾಕಿಭಾಯ್

By

Published : Jul 13, 2019, 3:24 PM IST

ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಹಾಗೂ ಕರ್ನಾಟಕದ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ 'ಡಿಯರ್ ಕಾಮ್ರೇಡ್' ಇದೇ 26 ರಂದು ಬಿಡುಗಡೆಯಾಗುತ್ತಿದೆ.

ಡಿಯರ್ ಕಾಮ್ರೇಡ್ ಟ್ರೇಲರ್ ಲಾಂಚ್ ಕಾರ್ಯಕ್ರಮ

ಚಿತ್ರದ ಪ್ರಮೋಶನ್​​ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ನಿನ್ನೆ ಬೆಂಗಳೂರಿಗೆ ಆಗಮಿಸಿತ್ತು. ಮಧ್ಯಾಹ್ನ ಮಾಧ್ಯಮಗಳ ಮುಂದೆ ಹಾಜರಾಗಿ ಸಿನಿಮಾದ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿಕೊಂಡ್ರು. ಅಲ್ಲದೆ ಸಂಜೆ ಕೊರಮಂಗಲದ ಸೆಂಟ್ ಜೋಸೆಫ್ ಕಾಲೇಜಿನ ಆಡಿಟೋರಿಯಂನಲ್ಲಿ ಕನ್ನಡದ ಸೂಪರ್ ಸ್ಟಾರ್ ಯಶ್ ಹಾಜರಾಗಿ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

For All Latest Updates

TAGGED:

ABOUT THE AUTHOR

...view details