ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಇಂದು ಬೆಳಗ್ಗೆ ತಮ್ಮ ಸಹೋದರ ಶೋಯಿಕ್ ಚಕ್ರವರ್ತಿ ಜೊತೆ ಮುಂಬೈನ ಖಾನ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ.
ಮುಂಬೈನ್ನ ಜಿಮ್ ಬಳಿ ಸಹೋದರನ ಜೊತೆ ಕಾಣಿಸಿಕೊಂಡ ರಿಯಾ ಚಕ್ರವರ್ತಿ - bollywood celebsspotted
ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಇಂದು ಬೆಳಗ್ಗೆ ತಮ್ಮ ಸಹೋದರ ಶೋಯಿಕ್ ಚಕ್ರವರ್ತಿ ಜೊತೆ ಮುಂಬೈನ ಖಾನ್ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ.
![ಮುಂಬೈನ್ನ ಜಿಮ್ ಬಳಿ ಸಹೋದರನ ಜೊತೆ ಕಾಣಿಸಿಕೊಂಡ ರಿಯಾ ಚಕ್ರವರ್ತಿ ಮುಂಬೈನ್ನ ಜಿಮ್ ಬಳಿ ಸಹೋದರನ ಜೊತೆ ಕಾಣಿಸಿಕೊಂಡ ರಿಯಾ ಚಕ್ರವರ್ತಿ](https://etvbharatimages.akamaized.net/etvbharat/prod-images/768-512-10472442-904-10472442-1612261374319.jpg)
ಮುಂಬೈನ್ನ ಜಿಮ್ ಬಳಿ ಸಹೋದರನ ಜೊತೆ ಕಾಣಿಸಿಕೊಂಡ ರಿಯಾ ಚಕ್ರವರ್ತಿ
ಜಿಮ್ನಿಂದ ಹೊರ ಬರುವ ವೇಳೆ ಈ ಇಬ್ಬರು ಸೆಲೆಬ್ರೆಟಿಗಳು ಜಿಮ್ ಡ್ರೆಸ್ ತೊಟ್ಟು ಹೊರ ನಡೆದಿದ್ದಾರೆ. ಈ ಹಿಂದೆ ರಿಯಾ ಚಕ್ರವರ್ತಿಯನ್ನು ಎನ್ಸಿಬಿ ಅಧಿಕಾರಗಳು ವಿಚಾರಣೆಗೆಂದು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು.
ಮುಂಬೈನ್ನ ಜಿಮ್ ಬಳಿ ಸಹೋದರನ ಜೊತೆ ಕಾಣಿಸಿಕೊಂಡ ರಿಯಾ ಚಕ್ರವರ್ತಿ
ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾರನ್ನು ವಿಚಾರಣೆ ನಡೆಸಲಾಗಿತ್ತು. ಪ್ರಕರಣದಲ್ಲಿ ಈಕೆಯ ಹೆಸರೂ ತಳುಕು ಹಾಕಿಕೊಂಡ ಹಿನ್ನೆಲೆಯಲ್ಲಿ ಎನ್ಸಿಬಿ ನಟಿಯನ್ನು ಬಂಧಿಸಿತ್ತು.