ಕರ್ನಾಟಕ

karnataka

ETV Bharat / sitara

ರವಿಬೋಪಣ್ಣ ಟೀಸರ್​ ಔಟ್​​​ :ಆದ್ರೆ ಕಿಚ್ಚ ಕಾಣಿಸಿಲ್ಲ!

ರವಿಚಂದ್ರನ್​​ ಅಭಿನಯದ ರವಿ ಬೋಪಣ್ಣ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಟೀಸರ್​ ರಿಲೀಸ್​​ ಆಗಿದೆ.

By

Published : Jan 15, 2020, 8:32 AM IST

ravi bipanna teaset out
ರವಿಬೋಪಣ್ಣ ಟೀಸರ್​ ಔಟ್​​​ :ಆದ್ರೆ ಕಿಚ್ಚ ಕಾಣಿಸಿಲ್ಲ!

ಕ್ರೇಜಿಸ್ಟಾರ್​​ ರವಿಚಂದ್ರನ್ ಸಂಕ್ರಾಂತಿ ಹಬ್ಬಕ್ಕೆ​ ತನ್ನ ಅಭಿಮಾನಿಗಳಿಗೆ ಒಳ್ಳೆ ಗಿಫ್ಟ್ ಕೊಟ್ಟಿದ್ದಾರೆ. ಹೌದು ಇದೀಗ ರವಿಮಾಮ ರವಿ ಬೋಪಣ್ಣ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಟೀಸರ್​ ರಿಲೀಸ್​​ ಆಗಿದೆ.

ಇದೀಗ ಬಿಡುಗಡೆಯಾಗಿರುವ ಟೀಸರ್​ನಲ್ಲಿ ರವಿಚಂದ್ರನ್​ ಖಡಕ್​ ಗಡ್ಡ ಮೀಸೆ ಬಿಟ್ಟು, ಪಂಚೆಯಲ್ಲಿ ಮಿಂಚಿದ್ದಾರೆ. ಹಾಗೂ ಟೀಸರ್​ನ ಬ್ಯಾಗ್ರೌಂಡ್​​​ ಮ್ಯೂಸಿಕ್​ ರಗಡ್​​ ಆಗಿದ್ದು ಸಿನಿಮಾ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.

ಆದ್ರೆ ಈ ಟೀಸರ್​ ರಿಲೀಸ್​​ನಿಂದ ಕಿಚ್ಚನ ಅಭಿಮಾನಿಗಳಿ ಕೊಂಚ ಬೇಸರವಾಗಿದೆ. ಯಾಕಂದ್ರೆ ಚಿತ್ರದಲ್ಲಿ ಸುದೀಪ್​ ಕೂಡ ಅಭಿನಯಿಸಿದ್ದಾರೆ. ಆದ್ರೆ ಟೀಸರ್​ನಲ್ಲಿ ಕಿಚ್ಚನನ್ನು ತೋರಿಸಿಲ್ಲ. ಇನ್ನು ಈ ಸಿನಿಮಾಕ್ಕೆ ರವಿಚಂದ್ರನ್​ ಆಕ್ಷನ್​ ಕಟ್​ ಹೇಳಿದ್ದಾರೆ.

ABOUT THE AUTHOR

...view details