ಮೈಸೂರು : ತಮ್ಮ ಗಾಯನದ ಮೂಲಕ ಮನೆಮಾತಾಗಿದ್ದ ರಾನು ಮಂಡಲ್ ಅವರ ಗಾನವನ್ನು ಕೇಳಬೇಕೆಂದುಕೊಂಡಿದ್ದ ಸಾಂಸ್ಕೃತಿಕ ನಗರಿ ಜನರಿಗೆ ನಿರಾಶೆಯಾಗಿದೆ.
ಮೈಸೂರು ಜನಕ್ಕಿಲ್ಲ ರಾನು ಮಂಡಲ್ ಗಾನ ಕೇಳುವ ಭಾಗ್ಯ, ಏಕೆ ಗೊತ್ತೇ? - ಯುವ ದಸರಾ ಬರುತ್ತಿಲ್ಲ ರಾನು ಮಂಡಲ್
ತೇರಿ ಮೇರಿ ಖ್ಯಾತಿಯ ಗಾಯಕಿ ರಾನು ಮಂಡಲ್ ಅವರನ್ನು ದಸರಾ ಮಹೋತ್ಸವ ಪ್ರಮುಖ ಆಕರ್ಷಣೆ ಕೇಂದ್ರವಾದ ಯುವದಸರಾ ಸಂಭ್ರಮದಲ್ಲಿ ರಾನು ಮಂಡಲ್ ಅವರಿಂದ ಹಾಡುಗಳನ್ನು ಹಾಡಿಸಿ, ಸನ್ಮಾನಿಸಬೇಕೆಂದು ಯುವ ದಸರಾ ಸಮಿತಿ ನಿರ್ಧರಿತ್ತು. ಆದರೆ ರಾನು ಮಂಡಲ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮೊದಲ ದಿನದ ಯುವ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ.
ರಾನು ಮಂಡಲ್
ತೇರಿ ಮೇರಿ ಖ್ಯಾತಿಯ ಗಾಯಕಿ ರಾನುಮಂಡಲ್ ಅವರನ್ನು ದಸರಾ ಮಹೋತ್ಸವ ಪ್ರಮುಖ ಆಕರ್ಷಣೆಯ ಕೇಂದ್ರವಾದ ಯುವದಸರಾ ಸಂಭ್ರಮದಲ್ಲಿ ರಾನು ಮಂಡಲ್ ಅವರಿಂದ ಹಾಡುಗಳನ್ನು ಹಾಡಿಸಿ, ಸನ್ಮಾನಿಸಬೇಕೆಂದು ಯುವ ದಸರಾ ಸಮಿತಿ ನಿರ್ಧರಿತ್ತು.
ಆದರೆ ರಾನು ಮಂಡಲ್ ಅನಾರೋಗ್ಯದ ಹಿನ್ನೆಲೆಯಲ್ಲಿ ಮೊದಲ ದಿನದ ಯುವದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲವೆಂದು ಆಯೋಜನಕರು ಹೇಳಿದ್ದಾರೆ. ಕಾರ್ಯಕ್ರಮ ನಡೆಯುವ ದಿನದೊಳಗೆ ಅವರ ಆರೋಗ್ಯ ಸುಧಾರಣೆಯಾದರೆ, ಅವರನ್ನು ಸಂಪರ್ಕಿಸಿ ಕರೆ ತರಲಾಗುವುದು ಎಂದು ಸಮಿತಿ ಹೇಳಿದೆ.