ಸದ್ಯ ತೆಲುಗು ನಟ ರಾಮ್ ಚರಣ್ 'ಆರ್ಆರ್ಆರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಬೇರೆ ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿರಲಿಲ್ಲ. ಆದ್ರೆ ಇದೀಗ ಆರ್ಆರ್ಆರ್ ನಂತ್ರ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುವುದಾಗಿ ರಾಮ್ ಚರಣ್ ಒಪ್ಪಿಕೊಂಡಿದ್ದಾರೆ.
ರಾಮ್ಚರಣ್ ಮುಂದಿನ ಸಿನಿಮಾ ಘೋಷಣೆ! - ram charan news
ರಾಮ್ ಚರಣ್ ಅಭಿನಯದ ಮುಂಬರುವ ಸಿನಿಮಾಕ್ಕೆ ತಮಿಳಿನ ಶಂಕರ್ ನಿರ್ದೇಶನ ಮಾಡುತ್ತಿದ್ದು, ಎಸ್ವಿಸಿ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ.
ರಾಮ್ಚರಣ್ ಮುಂದಿನ ಸಿನಿಮಾ ಘೋಷಣೆ!
ಹೌದು.. ರಾಮ್ ಚರಣ್ ಅಭಿನಯದ ಮುಂಬರುವ ಸಿನಿಮಾಕ್ಕೆ ತಮಿಳಿನ ಶಂಕರ್ ನಿರ್ದೇಶನ ಮಾಡುತ್ತಿದ್ದು, ಎಸ್ವಿಸಿ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ.
ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ, ಆದ್ರೆ ರಾಮ್ ಚರಣ್ ಅಭಿನಯಿಸುತ್ತಿರುವ 15ನೇ ಸಿನಿಮಾ ಇದಾಗಿರುವುದರಿಂದ ಇದನ್ನು 'ಆರ್ಸಿ15' ಎಂದು ಕರೆಯಲಾಗುತ್ತಿದೆ.