ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ದರ್ಶನ್ ಮತ್ತು ರಕ್ಷಿತಾ ಅಂದ್ರೆ ಅವರನ್ನ ಸುಂಟರಗಾಳಿ ಜೋಡಿ ಅಂತಾನೆ ಕರೆಯುತ್ತಾರೆ. ಇವರಿಬ್ಬರು ಜೊತೆಯಾಗಿ ನಟಿಸಿರುವ ಸುಂಟರಗಾಳಿ, ಕಲಾಸಿಪಾಳ್ಯ, ಮಂಡ್ಯ, ಅಯ್ಯ ಸಿನಿಮಾಗಳು ಆಗಿನ ಕಾಲಕ್ಕೆ ಬಿಗ್ ಹಿಟ್ ನೀಡಿವೆ.
ಈ ಜೋಡಿ ಕೂಡ ಆ ಕಾಲಕ್ಕೆ ಸಿನಿ ಪ್ರೀಯರಿಗೆ ಒಳ್ಳೆಯ ಮನರಂಜನೆ ನೀಡಿ ಬೆಸ್ಟ್ ಜೋಡಿ ಅನ್ನುವಂತೆ ಇತ್ತು. ಇದು ಸಿನಿಮಾ ಬಗೆಗಿನ ಮಾತಾದರೆ, ಸಿನಿಮಾದಿಂದ ಹೊರಗಡೆ ಬಂದು ಮಾತನಾಡಿದರೆ, ರಕ್ಷಿತಾ ಮತ್ತು ದರ್ಶನ್ ಗುಡ್ ಫ್ರೆಂಡ್.