ಕರ್ನಾಟಕ

karnataka

ETV Bharat / sitara

ಮಲೆನಾಡ ಹೆಬ್ಬಾಗಿಲಿನತ್ತ ಶ್ರೀಮನ್ನಾರಾಯಣ ಟೀಂ: ಸೆಲ್ಫಿಗಾಗಿ ಅಭಿಮಾನಿಗಳ ನೂಕುನುಗ್ಗಲು - ಶಿವಮೊಗ್ಗದಲ್ಲಿ ಅವನೇ ಶ್ರೀಮನ್ನಾರಾಯಣ ತಂಟ

ಶಿವಮೊಗ್ಗಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಆಗಮಿಸಿತ್ತು. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.

rakshit shetty and team went to shimogga
ಮಲೆನಾಡ ಹೆಬ್ಬಾಗಿಲಿನತ್ತ ಶ್ರೀಮನ್ನಾರಾಯಣ ಟೀಂ

By

Published : Jan 7, 2020, 3:24 PM IST

ಶಿವಮೊಗ್ಗದ ಸಿಟಿ ಸೆಂಟರ್​​ನ ಭಾರತ್ ಸಿನಿಮಾಸ್​​ನಲ್ಲಿ ಚಿತ್ರತಂಡದೊಂದಿಗೆ ಆಗಮಿಸಿದ ರಕ್ಷಿತ್​ ಶೆಟ್ಟಿ ಪ್ರೇಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸೆಲ್ಫಿಗಾಗಿ ಯುವಕ-ಯುವತಿಯರು ಮುಗಿಬಿದ್ದರು.

ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚಿತ್ರತಂಡ, ನಿಮ್ಮ ಪ್ರೋತ್ಸಾಹ ಮುಂದೆಯೂ ಹೀಗೆಯೇ ಇರಲಿ. ಚಿತ್ರಮಂದಿರದಲ್ಲಿ ಇಷ್ಟೋಂದು ಪ್ರೇಕ್ಷಕರನ್ನು ನೋಡಿ ತುಂಬಾ ಸಂತೋಷವಾಯಿತು. ಕಿರಿಕ್ ಪಾರ್ಟಿ ಚಿತ್ರಕ್ಕೆ ಕೊಟ್ಟ ಬೆಂಬಲವೇ ಈ ಚಿತ್ರ ಮಾಡಲು ಸಾಧ್ಯವಾಯಿತು. ಮುಂದೆಯೂ ಹೀಗೆ ಪ್ರೋತ್ಸಾಹ ನೀಡಿ ಉತ್ತಮ ಚಿತ್ರಗಳನ್ನು ನೀಡುತ್ತೇವೆ ಎಂದು ನಟ ರಕ್ಷೀತ್ ಶೆಟ್ಟಿ ಹೇಳಿದರು.

ಮಲೆನಾಡ ಹೆಬ್ಬಾಗಿಲಿನತ್ತ ಶ್ರೀಮನ್ನಾರಾಯಣ ಟೀಂ

ಈ ವೇಳೆ ಪ್ರಮೋದ ಶೆಟ್ಟಿ, ನಟಿ ಶಾನ್ವಿ ಶ್ರೀವಾತ್ಸವ್, ಬಾಲಾಜಿ ಮನೋಹರ್, ನಿರ್ದೇಶಕ ಸಚಿನ್ ಉಪಸ್ಥಿತರಿದ್ದರು.

ABOUT THE AUTHOR

...view details