ಕರ್ನಾಟಕ

karnataka

ETV Bharat / sitara

ಇದು ಅವಳಲ್ಲ ಅವನು : ಈ ನಟನನ್ನು ಗುರುತಿಸುವಿರಾ? - ಲುಡೋ ಸಿನಿಮಾ

ಬಾಲಿವುಡ್​​ನ ರಾಜ್​​ ಕುಮಾರ್​ ರಾವ್​​​ ತಮ್ಮ ಮುಂದಿನ ಸಿನಿಮಾ 'ಲುಡೋ'ಕ್ಕಾಗಿ ಹೆಣ್ಣಿನ ವೇಷ ಧರಿಸಿದ್ದಾರೆ. ಇಂದು ಲುಡೋ ಸಿನಿಮಾದ ಫಸ್ಟ್​​ಲುಕ್​ ರಿಲೀಸ್​ ಆಗಿದ್ದು, ಆ ಫೋಟೋದಲ್ಲಿ ರಾಜ್​ ಕುಮಾರ್​​ ರಾವ್​ ಹೆಣ್ಣಿನ ರೀತಿ ಕಾಣಿಸಿದ್ದಾರೆ. ಇನ್ನು ಲುಡೋ ಸಿನಿಮಾಕ್ಕೆ  ಅನುರಾಗ್​ ಬಸು ನಿರ್ದೇಶನ  ಮಾಡುತ್ತಿದ್ದಾರೆ.

Rajkummar dressed as woman reminds netizens of Alia Bhatt
ರಾಜ್​​ ಕುಮಾರ್​ ರಾವ್

By

Published : Jan 2, 2020, 7:53 PM IST

ಸಿನಿಮಾ ಅಂದ್ರೆ ಕೆಲವು ಬಾರಿ ಗಂಡಸರು ಹೆಣ್ಣಿನ ವೇಷ ಧರಸಿಬೇಕಾಗುತ್ತದೆ, ಹೆಣ್ಣು ಗಂಡಿನ ವೇಷ ಧರಿಸಬೇಕಾಗುತ್ತದೆ. ಇದೀಗ ಬಾಲಿವುಡ್​​ ತಾರೆಯೊಬ್ಬ ಹೆಣ್ಣಿನ ವೇಷ ಧರಿಸಿ ನೋಡುಗರಿಗೆ ಒಂದು ಕ್ಷಣ ಗೊಂದಲ ಸೃಷ್ಟಿ ಮಾಡಿದ್ದಾರೆ.

ರಾಜ್​​ ಕುಮಾರ್​ ರಾವ್

ಹೌದು ಬಾಲಿವುಡ್​​ನ ರಾಜ್​​ ಕುಮಾರ್​ ರಾವ್​​​ ತಮ್ಮ ಮುಂದಿನ ಸಿನಿಮಾ 'ಲುಡೋ'ಕ್ಕಾಗಿ ಈ ವೇಷ ಧರಿಸಿದ್ದಾರೆ. ಇಂದು ಲುಡೋ ಸಿನಿಮಾದ ಫಸ್ಟ್​​ಲುಕ್​ ರಿಲೀಸ್​ ಆಗಿದ್ದು, ಆ ಫೋಟೋದಲ್ಲಿ ರಾಜ್​ ಕುಮಾರ್​​ ರಾವ್​ ಹೆಣ್ಣಿನ ರೀತಿ ಕಾಣಿಸಿದ್ದಾರೆ. ಇನ್ನು ಲುಡೋ ಸಿನಿಮಾಕ್ಕೆ ಅನುರಾಗ್​ ಬಸು ನಿರ್ದೇಶನ ಮಾಡುತ್ತಿದ್ದಾರೆ.

ಈ ಫೋಟೋ ನೋಡಿದ ಕೆಲವು ನೆಟ್ಟಿಗರು ಕುತೂಹಲಕರವಾದ ಕಮೆಂಟ್​ಗಳನ್ನು ಮಾಡಿದ್ದಾರೆ. ಕೆಲವರು ಈ ಫೋಟೋ ನೋಡಲು ಥೇಟ್​​​ ಆಲಿಯಾ ಭಟ್​​ ರೂಪವನ್ನೇ ಹೋಲುತ್ತದೆ ಎಂದು ಬರೆದಿದ್ದಾರೆ.

ABOUT THE AUTHOR

...view details