ಕರ್ನಾಟಕ

karnataka

ETV Bharat / sitara

ಹೊಸ ವರ್ಷದಂದು ಹೊಸ ಮೆಸೇಜ್​ ನೀಡಿದ ರಾಘಣ್ಣ.. - ಹೊಸ ವರ್ಷದಂದು ಹೊಸ ಮೆಸೆಜ್​ ನೀಡಿದ ರಾಘಣ್ಣ

ಮನೆಕೆಲಸದವರ ಜೊತೆ ಹೊಸ ವರ್ಷಾಚರಣೆಯನ್ನು ಆಚರಿಸಿದ ರಾಘವೇಂದ್ರ ರಾಜ್​ಕುಮಾರ್​ ಪ್ಲಾಸ್ಟಿಕ್​ ನಿಷೇಧದ ಕುರಿತು ಜಾಗೃತಿ ಮೂಡಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ಹೊಸ ವರ್ಷ ಆಚರಿಸಿದ್ದಾರೆ.

Raghavendra Rajkumar
ಹೊಸ ವರ್ಷದಂದು ಹೊಸ ಮೆಸೆಜ್​ ನೀಡಿದ ರಾಘಣ್ಣ

By

Published : Jan 3, 2020, 12:40 PM IST

ಬೆಂಗಳುರು: ಮನೆಕೆಲಸದವರ ಜೊತೆ ಹೊಸ ವರ್ಷಾಚರಣೆಯನ್ನು ಆಚರಿಸಿದ ರಾಘವೇಂದ್ರ ರಾಜ್​ಕುಮಾರ್​ ಪ್ಲಾಸ್ಟಿಕ್​ ನಿಷೇಧದ ಕುರಿತು ಜಾಗೃತಿ ಮೂಡಿಸುವ ಮೂಲಕ ಬಹಳ ಅರ್ಥಪೂರ್ಣವಾಗಿ ಹೊಸ ವರ್ಷ ಆಚರಿಸಿದ್ದಾರೆ.

ಶ್ರೀಮಂತರ ಮನೆಗಳಲ್ಲಿ ಅಪ್ಪ, ಅಮ್ಮ ಮಕ್ಕಳು ಒಟ್ಟಿಗೆ ಕುಳಿತು ಊಟ ಮಾಡುವುದೇ ವಿರಳ. ಅಂತಹ ಸನ್ನಿವೇಶದಲ್ಲಿ ರಾಘಣ್ಣ ಮನೆ ಕೆಲಸದವರ ಜೊತೆ ಐಶಾರಾಮಿ ಹೋಟೆಲ್​ನಲ್ಲಿ ಊಟ ಮಾಡುವ ಮೂಲಕ ಬಹಳ ಅರ್ಥಪೂರ್ಣವಾಗಿ ಹೊಸ ವರ್ಷ ಆಚರಿಸಿದ್ದಾರೆ.

ಹೊಸ ವರ್ಷದಂದು ಹೊಸ ಮೆಸೇಜ್​ ನೀಡಿದ ರಾಘಣ್ಣ..

ರಾಜ್​ಕುಮಾರ್ ಕುಟುಂಬದವರು ಸಂಪೂರ್ಣ ಪ್ಲಾಸ್ಟಿಕ್​ ನಿಷೇಧ ಮಾಡುವ ಪಣ ತೊಟ್ಟಿದ್ದಾರೆ. ರಾಜ್​ಕುಮಾರ್​ ಭಾವಚಿತ್ರ ಇರುವ ಬಟ್ಟೆ ಬ್ಯಾಗ್​ ಬಳಸುವ ಮೂಲಕ ಪ್ಲಾಸ್ಟಿಕ್ ಬಳಸಬೇಡಿ ಎಂಬ ಜಾಗೃತಿಯನ್ನ ಮೂಡಿಸ್ತಿರೋದು ಗಮನಾರ್ಹ.

ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಹಾಗೂ ಮನೆ ಕೆಲಸದವರ ಜೊತೆ ಕುಳಿತು ಊಟ ಮಾಡುವ ಮೂಲಕ, ಡಾ. ರಾಜ್‌ಕುಮಾರ್ ಪಾಲಿಸುತ್ತಿದ್ದ ಆದರ್ಶವನ್ನ ರಾಘಣ್ಣ ಕೂಡ ಮುಂದುವರಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details