ಕರ್ನಾಟಕ

karnataka

ETV Bharat / sitara

ಬುಲ್ ಬುಲ್ ಗುಳಿಕೆನ್ನೆ ಬೆಡಗಿ ಮನೆಗೆ ಬಂದ ವಿಶೇಷ ಅತಿಥಿ! - ಎಸ್.ಯೂವಿ ಕಾರು ಖರೀದಿಸಿದ ರಚಿತ ರಾಮ್

ಗುಳಿಕೆನ್ನೆ ಚೆಲುವೆ ರಚಿತ ರಾಮ್ ಮನೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದಾರೆ

Rachitha ram buying the new car

By

Published : Nov 20, 2019, 2:04 AM IST

ಗುಳಿಕೆನ್ನೆ ಚೆಲುವೆ ರಚಿತ ರಾಮ್ ಮನೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದಾರೆ. ಅಕ್ಕನ‌ ಮದುವೆ ಸಂಭ್ರಮದಲ್ಲಿರುವ ರಚ್ಚು ತನ್ನ ನೆಚ್ಚಿನ ಮರ್ಸಿಡಿಸ್ ಬೆಂಜ್ ಜಿಎಲ್‌ಎಸ್-350 ಸೀರೀಸ್​​​​ನ ಎಸ್.ಯೂವಿ ಕಾರನ್ನು ಖರೀದಿಸಿದ್ದಾರೆ.

ಎಸ್.ಯೂವಿ ಕಾರು

ಈ ಕಾರಿನ ಬೆಲೆ 88 ಲಕ್ಷ. ಬೆಂಗಳೂರಿನ ಕಸ್ತೂರ್ ಬಾ ರಸ್ತೆಯ ಮರ್ಸಿಡಿಸ್ ಬೆಂಜ್ ಸುಂದರಂ ಮೋಟರ್ಸ್​​​ನಲ್ಲಿ ರಚಿತಾ ಕಾರು ಖರೀದಿಸಿದ್ದಾರೆ. ಕಾರು ಡೆಲಿವೆರಿ ಕೊಡುವ ಸಂದರ್ಭದಲ್ಲಿ ಶೋ ರೂಂ ಸಿಬ್ಬಂದಿ ರಚ್ಚುಗೆ ಸನ್ಮಾನ ಮಾಡಿದ್ದಾರೆ.

ರಚಿತ ರಾಮ್​ ಅವರನ್ನು ಸನ್ಮಾನಿಸಿದ ಶೋರೋಮ್​ ಸಿಬ್ಬಂದಿ

ABOUT THE AUTHOR

...view details