ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತ ತೆರೆಯ ಮೇಲೆ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಅರೇ ಏನಿದು ನಿಧನರಾಗಿರುವ ಜಯಲಲಿತ ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಅಂದ್ರಾ?
ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪಾತ್ರದಲ್ಲಿ ರಮ್ಯ ಕೃಷ್ಣ... ಫಸ್ಟ್ ಲುಕ್ ರಿಲೀಸ್ - ತೆರೆಯ ಮೇಲೆ ಬರ್ತಾರೆ ತಮಿಳುನಾಡು ಮಾಜಿ ಸಿಎಂ ಜಯಲಲಿತಾ...!
ಇದೀಗ ಕ್ವೀನ್ ಎಂಬ ಹೆಸರಿನಡಿ ಜಯಲಲಿತಾ ಜೀವನ ಆಧಾರಿತ ವೆಬ್ ಸಿರೀಸ್ ಬರುತ್ತಿದೆ. ಈ ಸಿರೀಸ್ಲ್ಲಿ ರಮ್ಯ ಕೃಷ್ಣ ಜಯಲಲಿತಾರ ಪಾತ್ರವನ್ನು ನಿರ್ವಹಿಸಲಿದ್ದಾರೆ. ಆದ್ರೆ ವಿಷ್ಯ ಅದಲ್ಲ. ಏನಪ್ಪಾ ಅಂದ್ರೆ ಕ್ವೀನ್ ವೆಬ್ ಸಿರೀಸ್ನಲ್ಲಿ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ರಮ್ಯ ಕೃಷ್ಣರ ಫಸ್ಟ್ ಲುಕ್ ಇಂದು ಬಿಡುಗಡೆಯಾಗಿದೆ.
ರಮ್ಯ ಕೃಷ್ಣ
ಹೌದು, ಇದೀಗ ಕ್ವೀನ್ ಎಂಬ ಹೆಸರಿನಡಿ ಜಯಲಲಿತಾ ಜೀವನ ಆಧಾರಿತ ವೆಬ್ ಸಿರೀಸ್ ಬರುತ್ತಿದೆ. ಈ ಸಿರೀಸ್ಲ್ಲಿ ರಮ್ಯ ಕೃಷ್ಣ ಜಯಲಲಿತಾರ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಈ ಕ್ವೀನ್ ವೆಬ್ ಸಿರೀಸ್ಅನ್ನು ಗೌತಮ್ ನಿರ್ದೇಶನ ಮಾಡುತ್ತಿದ್ದು, ಸದ್ಯ ಚಿತ್ರೀಕರಣ ಹಂತದಲ್ಲಿದೆ. ಇಂದು ಬಿಡುಗಡೆಯಾಗಿರುವ ಲುಕ್ನಲ್ಲಿ ರಮ್ಯ ಕೃಷ್ಣ ವೇದಿಕೆಯ ಮೇಲೆ ಭಾಷಣ ಮಾಡುತ್ತಿರುವ ರೀತಿ ಕಾಣುತ್ತಿದೆ.