ಕರ್ನಾಟಕ

karnataka

ETV Bharat / sitara

ಬಾಟಲ್ ಕ್ಯಾಪ್ ಚಾಲೆಂಜ್ ಕಂಪ್ಲೀಟ್​ ಮಾಡಿದ ಯುವರತ್ನ.. ವೈರಲ್​ ಆಯ್ತು ವಿಡಿಯೋ - undefined

ಈಗ ಎಲ್ಲಿ ನೋಡಿದ್ರೂ ಬಾಟಲ್ ಕ್ಯಾಪ್ ಚಾಲೆಂಜ್​ನದ್ದೇ ಸದ್ದು. ಈ ಚಾಲೆಂಜನ್ನ ಸೆಲೆಬ್ರಿಟಿಗಳು ಸ್ವೀಕರಿಸಿ ಕಂಪ್ಲೀಟ್​ ಮಾಡುತ್ತಿದ್ದಾರೆ. ಸದ್ಯ ಆ ಲಿಸ್ಟ್​ಗೆ ಕನ್ನಡದ ಪವರ್​ ಸ್ಟಾರ್​ ಕೂಡಾ ಸೇರಿಕೊಂಡಿದ್ದಾರೆ.

ಪವರ್​ ಸ್ಟಾರ್

By

Published : Jul 6, 2019, 7:58 AM IST

ಸೋಷಿಯಲ್‌ ಮೀಡಿಯಾದಲ್ಲಿ ಈಗ ತನ್ನದೇ ಹವಾ ಕ್ರಿಯೇಟ್ ಮಾಡಿರುವ ಬಾಟಲ್ ಕ್ಯಾಪ್ ಚಾಲೆಂಜ್, ಪವರ್ ಸ್ಟಾರ್ ಪುನೀತ್ ಅವರನ್ನು ಅಟ್ರಾಕ್ಟ್ ಮಾಡಿದೆ.

ನಾನೇನು ಕಮ್ಮಿ, ಒಂದು ಕೈ ನೋಡೇ ಬಿಡೋಣ ಎಂದು ಪವರ್ ಸ್ಟಾರ್ ಪವರ್​ಫುಲ್ ಆಗಿ ಬಾಟಲ್ ಕ್ಯಾಪ್ ಕಿಕ್ ಮಾಡಿ, ಚಾಲೆಂಜ್ ಕಂಪ್ಲೀಟ್ ಮಾಡಿದ್ದಾರೆ.

ಸದ್ಯ ಯುವರತ್ನ ನಾಲ್ಕನೇ ಹಂತದ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಅಪ್ಪು, ಫ್ರೀ ಟೈಂನಲ್ಲಿ ಈ ಚಾಲೆಂಜ್ ಸ್ವೀಕರಿಸಿ ಯಶಸ್ವಿಯಾಗಿದ್ದಾರೆ. ಇನ್ನು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಪ್ಪು ಪವಫುಲ್ ಕಿಕ್​ಗೆ ಅಣ್ಣಾ ಬಾಂಡ್ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.

For All Latest Updates

TAGGED:

ABOUT THE AUTHOR

...view details