ಡಾಲಿ ಧನಂಜಯ್ ಮತ್ತು ನಿರ್ದೇಶಕ ಸುಕ್ಕ ಸೂರಿ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಸಖತ್ ಹೈಪ್ ಕ್ರಿಯೇಟ್ ಮಾಡುತ್ತಿದೆ. ಚಿತ್ರದ ಟೀಸರ್ ಕೂಡ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸದ್ದು ಮಾಡುತ್ತಿದೆ.
ಡಾಲಿ ಲುಕ್ ಅಲ್ಟಿಮೇಟ್ ಅಂದ್ರು ಪವರ್ ಸ್ಟಾರ್ ಪುನೀತ್ - ಪುನೀತ್ ರಾಜ್ ಕುಮಾರ್
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಟೀಸರ್ ನೋಡಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂರಿ ಸರ್ ಸಿನಿಮಾಗಳು ಅಂದ್ರನೇ ಹಾಗೆ. ಎಲ್ಲಾ ಆ್ಯಂಗಲ್ನಿಂದಲೂ ಮಾಸ್ ಫ್ಲೇವರ್ನಿಂದ ತುಂಬಿರುತ್ತವೆ ಎಂದು ಚಿತ್ರಕ್ಕೆ ಬೆನ್ನು ತಟ್ಟಿದ್ದಾರೆ.
ಡಾಲಿ ಲುಕ್ ಅಲ್ಟಿಮೇಟ್ ಅಂದ್ರು ಪವರ್ಸ್ಟಾರ್ ಪುನೀತ್
ಇನ್ನು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಟೀಸರ್ ನೋಡಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂರಿ ಸರ್ ಸಿನಿಮಾಗಳು ಅಂದ್ರನೇ ಹಾಗೆ. ಎಲ್ಲಾ ಆ್ಯಂಗಲ್ನಿಂದಲೂ ಮಾಸ್ ಫ್ಲೇವರ್ನಿಂದ ತುಂಬಿರುತ್ತವೆ. ಇನ್ನು ಧನಂಜಯ್ ಕಾಣಿಸಿಕೊಂಡಿರುವ ಲುಕ್ ಹಾಗೂ ಆಕ್ಟಿಂಗ್ ಅಲ್ಟಿಮೇಟ್ ಅಂತಾ ಪವರ್ ಸ್ಟಾರ್ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಬೆನ್ನು ತಟ್ಟಿದ್ದಾರೆ.
ಈ ಸಿನಿಮಾಕ್ಕೆ ಸುಕ್ಕ ಸೂರಿ ನಿರ್ದೇಶನವಿದ್ದು, ಸುಧೀರ್ ಕೆ.ಎಂ. ಬಂಡವಾಳ ಹೂಡಿದ್ದಾರೆ.