ಸ್ಯಾಂಡಲ್ವುಡ್ ದೊಡ್ಮನೆ ಅಣ್ಣಾವ್ರ ಫ್ಯಾಮಿಲಿಗೂ ಉತ್ತರ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ. ಅದರಲ್ಲೂ ಹುಬ್ಬಳ್ಳಿ ಮಂದಿ ಅಂದರೆ ಅಣ್ಣಾವ್ರ ಕುಟುಂಬಕ್ಕೆ ಅಚ್ಚುಮೆಚ್ಚು. ಸೆ. 1 ರಿಂದ ಸೆ. 31 ರವರೆಗೆ ಹುಬ್ಬಳಿಯ ವಿದ್ಯಾನಗರದ ಐ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಅಯೋಜಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ನೇತ್ರದಾನ ಮಹಾದಾನ ಅಂದ್ರು ಪವರ್ ಸ್ಟಾರ್ ಪುನೀತ್.! - hubballi eye hospital
ಸೆ.1 ರಿಂದ ಸೆ. 31 ರವರೆಗೆ ಹುಬ್ಬಳಿಯ ವಿದ್ಯಾನಗರದ ಐ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಚಿಕಿತ್ಸಾ ಶಿಬಿರ ಅಯೋಜಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ನೇತ್ರದಾನ ಮಹಾದಾನ
ಅಲ್ಲದೆ ಉಚಿತ ಕಣ್ಣಿನ ಚಿಕಿತ್ಸೆ ನೀಡುತ್ತಿರುವುದು ಉತ್ತಮವಾದ ಸೇವೆಯಾಗಿದೆ. ದಯವಿಟ್ಟು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ. ಸಾಧ್ಯವಾದರೆ ನಿಮ್ಮ ನೇತ್ರವನ್ನು ದಾನ ನೀಡಿ. ನೇತ್ರದಾನ ಮಹಾದಾನ ಎಂದು ಹೇಳುವ ಮೂಲಕ ಅಪ್ಪು ಅಪ್ಪನ ಹಾದಿಯಲ್ಲೇ ಸಾಗಿದ್ದಾರೆ.