ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಚಿತ್ರ ಗೀತಾ ನಾಳೆ ತೆರೆಯ ಮೇಲೆ ನಲಿಯಲು ಸಿದ್ದವಾಗಿದೆ. ಈ ಸಿನಿಮಾ ಟ್ರೈಲರ್ನಿಂದಲೇ ಸೌಂಡ್ ಮಾಡಿದ್ದು ಸಿನಿಮಾಕ್ಕೆ ಶುಭಾಶಗಳ ಮಹಾಪೂರವೇ ಹರಿದುಬರುತ್ತಿದೆ.
ಗೋಲ್ಡನ್ ಸ್ಟಾರ್ಗೆ ವಿಶ್ ಮಾಡಿದ್ರು ಪವರ್ ಸ್ಟಾರ್: ಏನ್ ಹೇಳಿದ್ರು ಗೊತ್ತಾ..? - ಗೋಲ್ಡನ್ ಸ್ಟಾರ್ಗೆ ವಿಶ್ ಮಾಡಿದ್ರು ಪವರ್ ಸ್ಟಾರ್
ಗೀತಾ ಚಿತ್ರಕ್ಕೆ ಪವರ್ ಸ್ಟಾರ್ ಶುಭಾಶಯ ಕೋರಿದ್ದಾರೆ. ಸಿನಿಮಾದಲ್ಲಿ ಗೋಕಾಕ್ ಚಳುವಳಿಯ ಕಥೆ ಇದೆ. ಅಲ್ಲದೆ ಈ ಸಿನಿಮಾಕ್ಕೆ ನಾನೊಂದು ಹಾಡು ಹಾಡಿದ್ದೇನೆ. ಈ ಹಾಡನ್ನು ಸಂತೋಷ್ ಬರೆದಿದ್ದಾರೆ ಎಂದು ಪುನೀತ್ ಖುಷಿಯಿಂದ ಹೇಳಿದ್ದಾರೆ. ಇದೇ ವೇಳೆ ಮಾಯನಾಡಿರುವ ಪುನೀತ್, ನಿರ್ದೇಶಕ ವಿಜಯ ನಾಗೇಂದ್ರ ರಾಜಕುಮಾರ ಸಿನಿಮಾ ಸಮಯದಲ್ಲಿ ಒಟ್ಟಿಗೆ ಕೆಲಸ ಮಾಡಿಂದು ರಾಜಕುಮಾರ ಸಿನಿಮಾವನ್ನು ನೆನಪಿಸಿಕೊಂಡ್ರು.

ಗೋಲ್ಡನ್ ಸ್ಟಾರ್ಗೆ ವಿಶ್ ಮಾಡಿದ್ರು ಪವರ್ ಸ್ಟಾರ್
ಗೋಲ್ಡನ್ ಸ್ಟಾರ್ಗೆ ವಿಶ್ ಮಾಡಿದ್ರು ಪವರ್ ಸ್ಟಾರ್
ಇದೀಗ ಗೀತಾ ಚಿತ್ರಕ್ಕೆ ಪವರ್ ಸ್ಟಾರ್ ಶುಭಾಶಯ ಕೋರಿದ್ದಾರೆ. ಸಿನಿಮಾದಲ್ಲಿ ಗೋಕಾಕ್ ಚಳುವಳಿಯ ಕಥೆ ಇದೆ. ಅಲ್ಲದೆ ಈ ಸಿನಿಮಾಕ್ಕೆ ನಾನೊಂದು ಹಾಡು ಹಾಡಿದ್ದೇನೆ. ಈ ಹಾಡನ್ನು ಸಂತೋಷ್ ಬರೆದಿದ್ದಾರೆ ಎಂದು ಪುನೀತ್ ಖುಷಿಯಿಂದ ಹೇಳಿದ್ದಾರೆ. ಇದೇ ವೇಳೆ ಮಾತನಾಡಿರುವ ಪುನೀತ್, ನಿರ್ದೇಶಕ ವಿಜಯ ನಾಗೇಂದ್ರ ರಾಜಕುಮಾರ ಸಿನಿಮಾ ಸಮಯದಲ್ಲಿ ಒಟ್ಟಿಗೆ ಕೆಲಸ ಮಾಡಿಂದು ರಾಜಕುಮಾರ ಸಿನಿಮಾವನ್ನು ನೆನಪಿಸಿಕೊಂಡ್ರು.
ಗೀತಾ ಚಿತ್ರದಲ್ಲಿ ಗಣೇಶ್ ಜೋಡಿಯಾಗಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾತ್ಸವ ಹಾಗೂ ಪ್ರಯಗಾ ಮಾರ್ಟಿನ್ ಹೀಗೆ ಮೂರು ಜನ ನಾಯಕಿಯರು ನಟಿದಿದ್ದಾರೆ.
TAGGED:
ಗಣೇಶ್ ಅಭಿನಯದ ಗೀತಾ ಚಿತ್ರ