ಕರ್ನಾಟಕ

karnataka

ETV Bharat / sitara

ಒಂಚೂರ್​​​ ಇಲ್ಕೇಳಿ.... ಮೋದಿ ಹೇಳ್ತಿದ್ದಾರೆ ಕನ್ನಡ ಸಿನಿಮಾ ಟೈಟಲ್​​​​ ಲಾಂಚ್​ ದಿನಾಂಕ! - ಕನ್ನಡ ಸಿನಿಮಾ ಟೈಟಲ್​​​​ ಲಾಂಚ್​ ದಿನಾಂಕ ಹೇಳಿದ್ರು ಮೋದಿ, ಕುಮಾರಣ್ಣ, ಯಡಿಯೂರಪ್ಪ

ಕೋಮಲ್​​ ಕುಮಾರ್​​ ನಟನೆಯ ಈ ಪ್ರೊಡಕ್ಷನ್​ ನಂ 8ರ ಟೈಟಲ್​​ ಲಾಂಚ್​​ ಅನ್ನು ಇದೇ ಶುಕ್ರವಾರ ಅಂದ್ರೆ ಅಕ್ಟೋಬರ್​​ 30ರಂದು ಬೆಳಗ್ಗೆ 10 ಗಂಟೆಗೆ ಮಾಡಲಾಗುತ್ತದೆ.

Production No. 8 - Pre Announcement Video
ಒಂಚೂರ್​​​ ಇಲ್ಕೇಳಿ.... ಮೋದಿ ಹೇಳ್ತಿದ್ದಾರೆ ಕನ್ನಡ ಸಿನಿಮಾ ಟೈಟಲ್​​​​ ಲಾಂಚ್​ ದಿನಾಂಕ!

By

Published : Oct 24, 2020, 3:43 PM IST

ಕನ್ನಡ ಸಿನಿಮಾ ಒಂದರ ಟೈಟಲ್​ ಲಾಂಚ್​​ ದಿನಾಂಕವನ್ನು ತಿಳಿಸಿಸಲು ಮೋದಿ, ಕುಮಾರಸ್ವಮಿ, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಬಂದಿದ್ದಾರೆ.

ಅರೇ.. ಏನಿದು ಕನ್ನಡ ಸಿನಿಮಾ ಪ್ರಚಾರಕ್ಕೆ ನರೇಂದ್ರ ಮೋದಿ ಬಂದಿದ್ದಾರ ಅಂತ ಶಾಕ್​ ಆಗ್ಬೇಡಿ.. ಯಾಕಂದ್ರೆ ಟೈಟಲ್​​ ದಿನಾಂಕವನ್ನು ಹೇಳಲು ಬಂದಿರುವುದು ನಿಜವಾದ ಮೋದಿಯಲ್ಲ ಸ್ವಾಮಿ.. ಥೇಟ್​​ ಅವರ ರೀತಿನೇ ಅಭಿನಯ ಮಾಡಿರೋದು ಮಿಮಿಕ್ರಿ ಗೋಪಿ..

ಇದೇ ಅಕ್ಟೋಬರ್​​ 30ರಂದು ಕೋಮಲ್​ ಅಭಿನಯದ, ಟಿಆರ್​​ ಚಂದ್ರಶೇಖರ್​​ ನಿರ್ಮಾಣದ, ಕೆಎಲ್​ ರಾಜಶೇಖರ್​ ನಿರ್ದೇಶನದಲ್ಲಿ ಪ್ರೊಡಕ್ಷನ್​​ 8ರ ಟೈಟಲ್​​​ ರಿವೀಲ್​ ಆಗಲಿದೆ.

ಈ ವಿಷಯವನ್ನು ತಿಳಿಸಲು ಮೋದಿ, ಕುಮಾರಸ್ವಮಿ, ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ರೀತಿಯಲ್ಲಿ ವೇಷ ಧರಿಸಿ, ಅವರದೇ ವಾಯ್ಸ್​​​ ಎಂಬಂತೆ ಮಿಮಿಕ್ರಿ ಗೋಪಿಯವರು ಟೈಟಲ್​ ಲಾಂಚ್​​ ದಿನಾಂಕವನ್ನು ತಿಳಿಸಿದ್ದಾರೆ.

ಇನ್ನು ಕೋಮಲ್​​ ಕುಮಾರ್​​ ನಟನೆಯ ಈ ಪ್ರೊಡಕ್ಷನ್​ ನಂ 8ರ ಟೈಟಲ್​​ ಲಾಂಚ್​​ ಅನ್ನು ಇದೇ ಶುಕ್ರವಾರ ಅಂದ್ರೆ ಅಕ್ಟೋಬರ್​​ 30ರಂದು ಬೆಳಗ್ಗೆ 10 ಗಂಟೆಗೆ ಮಾಡಲಾಗುತ್ತದೆ.

ABOUT THE AUTHOR

...view details