ಕರ್ನಾಟಕ

karnataka

ETV Bharat / sitara

ವಿಭಿನ್ನ ಶೈಲಿಯ ಉಡುಪಿನಿಂದ ಕಂಗೊಳಿಸಿದ ಹಾಲಿವುಡ್ ಹಾಟ್ ಜೋಡಿ ಪಿಗ್ಗಿ-ನಿಕ್​.. - ಯಾಂಕಾ ಚೋಪ್ರಾ

ಲಾಸ್ ಏಂಜಲೀಸ್‌ನಲ್ಲಿ ಭಾನುವಾರ ರಾತ್ರಿ ನಡೆದ ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್‌ನಲ್ಲಿ ಸೆಲೆಬ್ರಿಟಿ ದಂಪತಿಗಳಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ ತಮ್ಮ ವಿಭಿನ್ನ ಶೈಲಿಯ ಉಡುಪಿನಿಂದ ಕಂಗೊಳಿಸಿದರು..

ಹಾಲಿವುಡ್ ಹಾಟ್ ಜೋಡಿ ಪಿಗ್ಗಿ-ನೀಕ್​
ಹಾಲಿವುಡ್ ಹಾಟ್ ಜೋಡಿ ಪಿಗ್ಗಿ-ನೀಕ್​

By

Published : May 25, 2021, 12:16 PM IST

ಹಾಲಿವುಡ್ ಹಾಟ್ ಜೋಡಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್ ನಡುವಿನ ಅನುಬಂಧ ದಿನೇದಿನೆ ಇನ್ನಷ್ಟು ಹತ್ತಿರವಾಗುತ್ತಿದೆ.

ಈ ಜೋಡಿ ಎಲ್ಲಿಗೇ ಹೋಗಲಿ ಎಲ್ಲರ ನೋಟ ಇವರ ಮೇಲೇ ನೆಟ್ಟಿರುತ್ತದೆ. ಇತ್ತೀಚೆಗೆ ನಡೆದ ಬಿಲ್‌ಬೋರ್ಡ್ ಮ್ಯೂಸಿಕ್ ಪ್ರಶಸ್ತಿ ಸಮಾರಂಭಕ್ಕೆ ಈ ಜೋಡಿ ಆಗಮಿಸಿ ಎಲ್ಲರ ಕಣ್ಣು ಕುಕ್ಕಿದರು.

ಹಾಲಿವುಡ್ ಹಾಟ್ ಜೋಡಿ ಪಿಗ್ಗಿ-ನಿಕ್..​

ಲಾಸ್ ಏಂಜಲೀಸ್‌ನಲ್ಲಿ ಭಾನುವಾರ ರಾತ್ರಿ ನಡೆದ ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್‌ನಲ್ಲಿ ಸೆಲೆಬ್ರಿಟಿ ದಂಪತಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ ತಮ್ಮ ವಿಭಿನ್ನ ಶೈಲಿಯ ಉಡುಪಿನಿಂದ ಕಂಗೊಳಿಸಿದರು.

ABOUT THE AUTHOR

...view details