ಕರ್ನಾಟಕ

karnataka

ETV Bharat / sitara

ನನ್ನ ಚಿಕ್ಕ ವಯಸ್ಸಿನ ಕನಸು ನನಸಾಯ್ತು: ಅಮಿತಾಭ್ ಬಚ್ಚನ್ ಬಗ್ಗೆ ಪ್ರಭಾಸ್ ಮೆಚ್ಚುಗೆಯ ಮಾತು - ಟಾಲಿವುಡ್‌ನ ಖ್ಯಾತ ನಟ ಪ್ರಭಾಸ್ ಹೇಳಿಕೆ

ನನ್ನ ಚಿಕ್ಕ ವಯಸ್ಸಿನ ಕನಸು ನನಸಾಯ್ತು. ಅಮಿತಾಭ್​ ಬಚ್ಚನ್​ ಅವರ ಜತೆ ನಟಿಸುವ ಆಸೆ ಈಡೇರಿತು ಎಂದು ನಟ ಪ್ರಭಾಸ್​ ಹೇಳಿದ್ದಾರೆ.

Prabhas heaps praises on Amitabh Bachchan
ಅಮಿತಾಭ್ ಬಚ್ಚನ್ ಬಗ್ಗೆ ಪ್ರಭಾಸ್ ಮೆಚ್ಚುಗೆಯ ಮಾತು

By

Published : Mar 4, 2022, 10:22 AM IST

ಟಾಲಿವುಡ್‌ನ ಖ್ಯಾತ ನಟ ಪ್ರಭಾಸ್​, ದೀಪಿಕಾ ಪಡುಕೋಣೆ ನಟಿಸುತ್ತಿರುವ 'ಪ್ರಾಜೆಕ್ಟ್​ ಕೆ' ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್ ನಟಿಸುತ್ತಿದ್ದಾರೆ. ಇದರ ಮೊದಲ ಹಂತದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ.

ಅಮಿತಾಭ್ ಬಚ್ಚನ್ ಬಗ್ಗೆ ಪ್ರಭಾಸ್ ಮೆಚ್ಚುಗೆಯ ಮಾತು..

ಈ ವಿಚಾರದ ಬಗ್ಗೆ ಮಾತನಾಡಿದ ಪ್ರಭಾಸ್​​ ನನ್ನ ಚಿಕ್ಕ ವಯಸ್ಸಿನ ಕನಸು ನನಸಾಯ್ತು. ಅಮಿತಾಭ್​ ಬಚ್ಚನ್​ ಅವರ ಜತೆ ನಟಿಸುವ ಆಸೆ ಈಡೇರಿತು ಎಂದು ಪ್ರಭಾಸ್​ ಹೇಳಿದ್ದಾರೆ. ನಾಗ್​ ಅಶ್ವಿನ್​ ನಿರ್ದೇಶನದ 'ಪ್ರಾಜೆಕ್ಟ್​ ಕೆ' ಸಿನಿಮಾದಲ್ಲಿ ಮೆಗಾಸ್ಟಾರ್ ಅಮಿತಾಭ್​ ಬಚ್ಚನ್ ಮತ್ತು 'ಬಾಹುಬಲಿ' ಸ್ಟಾರ್ ಪ್ರಭಾಸ್ ಒಟ್ಟಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಇನ್ನೂ ಯಾಕೆ ಮದುವೆ ಆಗಿಲ್ಲವೆಂಬ ಸತ್ಯ ಬಿಚ್ಚಿಟ್ಟ 'ಬಾಹುಬಲಿ' ಪ್ರಭಾಸ್​​

ABOUT THE AUTHOR

...view details