ಕರ್ನಾಟಕ

karnataka

ETV Bharat / sitara

ಪಾಪ್​​​​ ಕಾರ್ನ್​​​ ಮಂಕಿ ಟೈಗರ್​​​​​ ಟೀಸರ್​​​ ರಿಲೀಸ್​ - ಡಾಲಿ ಧನಂಜಯ್​​

ಡಾಲಿ ಧನಂಜಯ್​​ ಅಭಿನಯದ ಪಾಪ್​ ಕಾರ್ನ್​​ ಮಂಕಿ ಟೈಗರ್​​ ಸಿನಿಮಾದ ಟೀಸರ್​​ ರಿಲೀಸ್​​ ಆಗಿದ್ದು, ಯೂಟೂಬ್​​ನಲ್ಲಿ ಸಖತ್​​ ಸದ್ದು ಮಾಡುತ್ತಿದೆ.

pop corn monkey tiger teaser release
ಪಾಪ್​ ಕಾರ್ನ್​​​ ಮಂಕಿ ಟೈಗರ್​​ ಟೀಸರ್​ ರಿಲೀಸ್​​

By

Published : Jan 7, 2020, 12:14 PM IST

ನಿರ್ದೇಶಕ ಸೂರಿ ಸಿನಿಮಾಗಳು ಅಂದ್ರೆ ಅದ್ರಲ್ಲಿ ಮಚ್ಚು, ಚಾಕು, ಚೂರಿ, ರಕ್ತ, ರೌಡಿಸಂ ಇದ್ದೇ ಇರುತ್ತದೆ. ಇದೀಗ ರೌಡಿಸಂ ಕಥೆ ಹೇಳಲು ಹೊರಟಿರುವ ಸೂರಿಯ ಮತ್ತೊಂದು ಸಿನಿಮಾ ಪಾಪ್​ ಕಾರ್ನ್​​ ಮಂಕಿ ಟೈಗರ್​​. ಈ ಸಿನಿಮಾದ ಟೀಸರ್​​ ರಿಲೀಸ್​​ ಆಗಿದ್ದು, ಯೂಟೂಬ್​​ನಲ್ಲಿ ಸಖತ್​​ ಸದ್ದು ಮಾಡುತ್ತಿದೆ.

ಇನ್ನು ಈ ಸಿನಿಮಾದಲ್ಲಿ ಡಾಲಿ ಧನಂಜಯ್​ ಡಿಫರೆಂಟ್​​ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಬಿಡುಗಡೆಯಾಗಿರುವ ಟೀಸರ್​​ನಲ್ಲಿ ರೌಡಿಸಂ ಎಲಿಮೆಂಟ್​​ಗಳ ಸಣ್ಣದೊಂದು ಝಲಕ್​ ಕಾಣಿಸಿದೆ. ಇನ್ನು ಧನಂಜಯ್​​ ಟಗರು ಸಿನಿಮಾಗಿಂತಲು ಈ ಸಿನಿಮಾದಲ್ಲಿ ಹೆಚ್ಚು ರಗಡ್ ​ಲುಕ್​ನಲ್ಲಿ ಮಿಂಚಿದ್ದು, ಸೇಡಿಗೆ ಪ್ರತೀಕಾರ ಬಲು ಜೋರಾಗಿಯೇ ಇದೆ.

ಪಾಪ್​ ಕಾರ್ನ್​​ ಮಂಕಿ ಟೈಗರ್​​ ಸಿನಿಮಾಕ್ಕೆ ಸೂರಿ ನಿರ್ದೇಶನವಿದ್ದು, ಸುಧೀರ್ ಕೆ.ಎಂ.ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ನಿವೇದಿತಾ, ಅಮೃತ ಐಯ್ಯಂಗಾರ್, ಸಪ್ತಮಿ, ನವೀನ್ ಸೇರಿದಂತೆ ಹಲವರು ಕಾಣಿಸಿದ್ದಾರೆ.

ABOUT THE AUTHOR

...view details