ಕರ್ನಾಟಕ

karnataka

ETV Bharat / sitara

ಹೊಸ ವರ್ಷಕ್ಕೆ ಗಿಫ್ಟ್​​ ನೀಡಿದ ಪಾಪ್​ ಕಾರ್ನ್​​ ಮಂಕಿ ಟೈಗರ್​​ ತಂಡ.. ಇದೇ ವಾರ ಟೀಸರ್ ರಿಲೀಸ್!​​ - ಪಾಪ್​ ಕಾರ್ನ್​​ ಮಂಕಿ ಟೈಗರ್​​ ಟೀಸರ್​​

ಡಾಲಿ ಧನಂಜಯ್​​​ ಅಭಿನಯದ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ತಂಡ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದೆ. ಇದೇ ವಾರ ಸಿನಿಮಾದ ಟೀಸರ್​ ರಿಲೀಸ್ ಮಾಡಲಿದೆಯಂತೆ.

Pop Corn Monkey tiger  tease launch this week
ಪಾಪ್​ ಕಾರ್ನ್​​ ಮಂಕಿ ಟೈಗರ್

By

Published : Jan 1, 2020, 7:13 PM IST

ಸ್ಯಾಂಡಲ್​​ವುಡ್​​​ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ ಡಾಲಿ ಧನಂಜಯ್​​​ ಅಭಿನಯದ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ತಂಡ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದೆ. ಇದೇ ವಾರ ಸಿನಿಮಾದ ಟೀಸರ್​ ರಿಲೀಸ್ ಮಾಡಲಿದೆಯಂತೆ.

ಪಾಪ್​ ಕಾರ್ನ್​​ ಮಂಕಿ ಟೈಗರ್​​ ಪೋಸ್ಟರ್​​

ಸಿನಿಮಾದಲ್ಲಿ ಡಾಲಿ ಅಭಿನಯ ಅಭಿಮಾನಿಗಳನ್ನು ಹುಚ್ಚೆಬ್ಬಿಸುವ ರೀತಿ ಇದೆ ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ. ಅಲ್ಲದೆ ಈ ಸಿನಿಮಾಕ್ಕೆ ಸೂರಿ ನಿರ್ದೇಶನವಿದ್ದು, ಡಾಲಿ ಧನಂಜಯ್ ವಿಶೇಷ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಪಾಪ್​ ಕಾರ್ನ್​​ ಮಂಕಿ ಟೈಗರ್​​ ಪೋಸ್ಟರ್​​

ಸುಧೀರ್ ಕೆ ಎಮ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಟೀಸರ್‌ನ ಪುನೀತ್​​ ರಾಜ್​​ ಕುಮಾರ್​ ಒಡೆತನದ ಪಿ ಆರ್ ಕೆ ಆಡಿಯೋ ಯೂಟ್ಯೂಬ್ ಚಾನೆಲ್​​ನಲ್ಲಿ ಲಾಂಚ್ ಮಾಡಲು ನಿರ್ಧಾರ ಮಾಡಲಾಗಿದೆಯಂತೆ. ಟೀಸರ್‌ನ ಅಪ್ಪು ಅವರಿಂದಲೇ ಲಾಂಚ್​ ಮಾಡಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ABOUT THE AUTHOR

...view details