'ಬಿಗ್ ಬಾಸ್ 13' ವಿಜೇತ ಸಿದ್ದಾರ್ಥ್ ಶುಕ್ಲಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವುದು ಸಿದ್ದಾರ್ಥ್ ಅವರ ಲಕ್ಷಗಟ್ಟಲೇ ಅಭಿಮಾನಿಗಳು, ಗರ್ಲ್‌ಫ್ರೆಂಡ್ ಶೆಹನಾಜ್ ಗಿಲ್, ಕುಟುಂಬಸ್ಥರು, ಸ್ನೇಹಿತರಿಗೆ ದಂಗು ಬಡಿಸಿದೆ. ಇದೀಗ ಸಿದ್ದಾರ್ಥ್ ಅವರನ್ನು ತುಂಬ ಇಷ್ಟಪಡುತ್ತಿದ್ದ ಶೆಹನಾಜ್ ಆರೋಗ್ಯ ಸ್ಥಿತಿಯ ಬಗ್ಗೆ ಸ್ನೇಹಿತೆ ಪವಿತ್ರಾ ಪುನಿಯಾ ಮಾಹಿತಿ ನೀಡಿದ್ದಾರೆ.
ಶೆಹನಾಜ್ ಗಿಲ್ ಮಾನಸಿಕವಾಗಿ ಕುಗ್ಗಿದ್ದಾಳೆ: ಪವಿತ್ರಾ ಪುನಿಯಾ - 'ಬಿಗ್ ಬಾಸ್ 13' ವಿಜೇತ ಸಿದ್ದಾರ್ಥ್ ಶುಕ್ಲಾ ಹೃದಯಾಘಾತ
ಸಿದ್ದಾರ್ಥ್ ಶುಕ್ಲಾ ಸಾವನ್ನು ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ, ಶೆಹನಾಜ್ ಗಿಲ್ ಆರೋಗ್ಯದ ಸ್ಥಿತಿ ಸಹ ಉತ್ತಮವಾಗಿಲ್ಲ, ಅವಳು ಮಾನಸಿಕವಾಗಿ ಕುಗ್ಗಿದ್ದಾಳೆ ಎಂದು ಬಿಗ್ ಬಾಸ್ ಸ್ಪರ್ಧಿ ಪವಿತ್ರಾ ಪುನಿಯಾ ಮಾಹಿತಿ ನೀಡಿದ್ದಾರೆ.

ಶೆಹನಾಜ್ ಗಿಲ್
ಸಿದ್ದಾರ್ಥ್ ಶುಕ್ಲಾ ಸಾವನ್ನು ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ, ಶೆಹನಾಜ್ ಗಿಲ್ ಆರೋಗ್ಯದ ಸ್ಥಿತಿ ಸಹ ಉತ್ತಮವಾಗಿಲ್ಲ, ಅವಳು ಮಾನಸಿಕವಾಗಿ ಕುಗ್ಗಿದ್ದಾಳೆ. ಶೆಹನಾಜ್ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ಬೇಕು ಎಂದಿದ್ದಾರೆ.
ಶೆಹನಾಜ್ ಗಿಲ್ ಆರೋಗ್ಯದ ಕುರಿತು ಮಾಹಿತಿ ನೀಡಿದ ಪವಿತ್ರಾ ಪುನಿಯಾ
Last Updated : Sep 22, 2021, 7:24 AM IST