ಕರ್ನಾಟಕ

karnataka

ETV Bharat / sitara

ಪೈಲ್ವಾನ್ ಗಾನ ಬಜಾನಾ 'ಲಹರಿ' ತೆಕ್ಕೆಗೆ - undefined

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಮತ್ತು ನಿರ್ದೇಶಕ ಕೃಷ್ಣ ಕಾಂಬಿನೇಷನ್​ನ ಬಹುನಿರೀಕ್ಷಿತ ಪೈಲ್ವಾನ್​ ಸಿನಿಮಾ ರಿಲೀಸ್​​ಗೂ ಮುನ್ನವೇ ಒಳ್ಳೆಯ ವ್ಯಾಪಾರ ಮಾಡ್ತಿದೆ.

ಪೈಲ್ವಾನ್

By

Published : Jul 5, 2019, 6:02 PM IST

ಹೈದರಾಬಾದ್​, ಚೆನ್ನೈ, ಬೆಂಗಳೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ನಡೆಸಿರುವ ಪೈಲ್ವಾನ್ ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆ ಕಾಣುತ್ತಿದೆ. ಇದೀಗ ವಿಷಯ ಏನಂದ್ರೆ ಈ ಚಿತ್ರದ ಹಾಡುಗಳು ಲಹರಿ ಸಂಸ್ಥೆಗೆ ದುಬಾರಿ ಮೊತ್ತಕ್ಕೆ ಮಾರಾಟವಾಗಿವೆ. ಪಂಚ ಭಾಷೆಗಳಲ್ಲಿಯ ಹಾಡುಗಳು ಲಹರಿ ತೆಕ್ಕೆಗೆ ಜಾರಿದ್ದು, ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎಂಬುದು ಮಾತ್ರ ಬಹಿರಂಗವಾಗಿಲ್ಲ.

ಈ ಚಿತ್ರದಲ್ಲಿ ಸುದೀಪ್​ ಕುಸ್ತಿ ಪೈಲ್ವಾನ್​ ಜೊತೆಗೆ ಬಾಕ್ಸರ್ ಆಗಿಯೂ ಡಬಲ್ ಶೇಡ್​​​ನಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿ ಕಬೀರ್​ ಸಿಂಗ್ ದುಹಾನ್, ನಟಿ ಆಕಾಂಕ್ಷ ಸಿಂಗ್, ಬಾಲಿವುಡ್ ನಟ ಸುನೀಲ್ ಶೆಟ್ಟಿ, ಅವಿನಾಶ್​ ಸೇರಿದಂತೆ ದೊಡ್ಡ ತಾರಾಗಣ ಇದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ.

For All Latest Updates

TAGGED:

ABOUT THE AUTHOR

...view details