ಸದ್ಯ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರ ಪ್ರಪೋಸ್ ವಿಷಯ ತುಂಬಾ ಸುದ್ದಿಯಾಗಿದೆ. ಯುವ ದಸರಾ ಸಂಭ್ರಮದಲ್ಲಿ ನಿವೇದಿತಾಗೆ ಪ್ರಪೋಸ್ ಮಾಡಿದ ಚಂದನ್ ಶೆಟ್ಟಿ ವಿರುದ್ಧ ದೂರುಗಳು ಕೂಡ ದಾಖಲಾಗಿವೆ.
ಲವ್ ಪ್ರಪೋಸ್ ಮಾಡಿದ್ದು ಅಷ್ಟೆ, ನಾವೇನು ಮದುವೆಯಾಗಿಲ್ಲ: ನಿವೇದಿತಾ - ನಿವೇದಿತ ಗೌಡ ಲವ್ ಪ್ರಪೋಸ್
ಸ್ಯಾಂಡಲ್ವುಡ್ ಗೊಂಬೆ ನಿವೇದಿತಾ ಲವ್ ಪ್ರಪೋಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಂದನ್ ನನಗೆ ಪ್ರಪೋಸ್ ಮಾಡಿದ ಬಗ್ಗೆ ಕೆಲವರು ಅಸಮಾಧಾನಗೊಂಡಿದ್ದಾರೆ. ಇದಕ್ಕೆ ಕಾರಣ ನನಗೆ ಗೊತ್ತಾಗುತ್ತಿಲ್ಲ. ಚಂದನ್ ಯುವ ದಸರಾದಲ್ಲಿ ನನಗೆ ಲವ್ ಪ್ರಪೋಸ್ ಮಾಡಿದ್ರು ಅಷ್ಟೆ. ನಾವೇನು ಅಲ್ಲಿ ಎಂಗೇಜ್ಮೆಂಟ್ ಅಥವಾ ಮದುವೆ ಮಾಡಿಕೊಳ್ಳಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ.
ಈಗ ಸ್ಯಾಂಡಲ್ವುಡ್ ಗೊಂಬೆ ನಿವೇದಿತಾ ಲವ್ ಪ್ರಪೋಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಂದನ್ ನನಗೆ ಪ್ರಪೋಸ್ ಮಾಡಿದ ಬಗ್ಗೆ ಕೆಲವರು ಅಸಮಾಧಾನಗೊಂಡಿದ್ದಾರೆ. ಇದಕ್ಕೆ ಕಾರಣ ನನಗೆ ಗೊತ್ತಾಗುತ್ತಿಲ್ಲ. ಚಂದನ್ ಯುವ ದಸರಾದಲ್ಲಿ ನನಗೆ ಲವ್ ಪ್ರಪೋಸ್ ಮಾಡಿದ್ರು ಅಷ್ಟೆ. ನಾವೇನು ಅಲ್ಲಿ ಎಂಗೇಜ್ಮೆಂಟ್ ಅಥವಾ ಮದುವೆ ಮಾಡಿಕೊಳ್ಳಲಿಲ್ಲ. ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದಿದ್ದಾರೆ.
ಈ ರೀತಿ ಹೇಳಿರುವ ನಿವೇದಿತಾ ನಂತರ ನಮ್ಮ ಪ್ರೀತಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅಂತ ಹೇಳಿ ಚಂದನ್ ಶೆಟ್ಟಿ ಜೊತೆಗಿರುವ ವಿಡಿಯೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.