ಹೈದರಾಬಾದ್ :ಬಾಲಿವುಡ್ ನಟಿ ನೇಹಾ ಧೂಪಿಯಾ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಅನೌನ್ಸ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟ-ಪತಿ ಅಂಗದ್ ಬೇಡಿ ಮತ್ತು ಮಗಳು ಮೆಹರ್ ಅವರೊಂದಿಗಿನ ಫ್ಯಾಮಿಲಿ ಫೋಟೋ ಹಂಚಿಕೊಂಡಿದ್ದಾರೆ.
ಈ ಫೋಟೋಗೆ ಕ್ಯಾಪ್ಶನ್ ಬರೆಯಲು ನಮಗೆ ಎರಡು ದಿನ ಬೇಕಾಗಿತ್ತು. ನಾನು ಯೋಚಿಸಬಹುದಾದ ಬೆಸ್ಟ್ ಟೈಮ್ ಇದು. ದೇವರಿಗೆ ಧನ್ಯವಾದಗಳು,' ಎಂದು ನೇಹಾ ಬರೆದುಕೊಂಡಿದ್ದಾರೆ.