ಕನ್ನಡದ ಜನಪ್ರಿಯ ಧಾರಾವಾಹಿ ನಾಗಿಣಿ 2 ತಂಡ ಯಶಸ್ವಿ ನೂರು ಸಂಚಿಕೆ ಪೂರೈಸಿದ ಸಂತಸದಲ್ಲಿದೆ. ನಾಗಿಣಿ 2 ಧಾರಾವಾಹಿಯಲ್ಲಿ ನಾಗಿಣಿ ಶಿವಾನಿಯಾಗಿ ಅಭಿನಯಿಸುತ್ತಿರುವ ನಮ್ರತಾಗೌಡ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
100 ಸಂಚಿಕೆ ಪೂರೈಸಿದ 'ನಾಗಿಣಿ 2'... ಸಂತಸ ಹಂಚಿಕೊಂಡ ಶಿವಾನಿ - ನಾಗಿಣಿ ಲೆಟೆಸ್ಟ್ ನ್ಯೂಸ್
ಕನ್ನಡದ ಜನಪ್ರಿಯ ಧಾರಾವಾಹಿ ನಾಗಿಣಿ 2 ತಂಡ ಯಶಸ್ವಿ ನೂರು ಸಂಚಿಕೆ ಪೂರೈಸಿದ ಸಂತಸದಲ್ಲಿದೆ.
Nagini 2 serial
ಬಾಲ ಕಲಾವಿದೆಯಾಗಿ ಗುರುತಿಸಿಕೊಂಡಿದ್ದ ನಮ್ರತಾ ಗೌಡ “ಆಕಾಶ ದೀಪ” ಧಾರಾವಾಹಿಯಲ್ಲಿ ಮನೆಕೆಲಸದ ಹುಡುಗಿಯಾಗಿ ನಟಿಸಿದ್ದರು. ನಂತರ ಪುಟ್ಟ ಗೌರಿ ಮದುವೆ ಧಾರಾವಾಹಿಯ ಹಿಮಾ ಆಗಿ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿದ್ದರು. ಈಗ ನಾಗಿಣಿಯ ಶಿವಾನಿಯಾಗಿ ಮತ್ತೆ ಧಾರಾವಾಹಿ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.