ರಶ್ಮಿಕಾ ಮಂದಣ್ಣ ಎಂದ ಕೂಡಲೆ ಎಲ್ಲರಿಗೂ ನೆನಪಾಗೋದು ಇವರು ಕರ್ನಾಟಕ ಕ್ರಶ್ ಅಂತಾ. ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಶ್ಮಿಕಾ ಇದಾದ ನಂತ್ರ ಒಂದಾದ ಮೇಲೆ ಒಂದರಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಬೇಗ ಹೆಸರು ಮಾಡಿದ್ರು.
ಇದೀಗ ಕನ್ನಡತಿ ರಶ್ಮಿಕಾಗೆ ಮತ್ತೊಂದು ಪಟ್ಟ ಸಿಕ್ಕಿದೆ. ಅದೇನಪ್ಪ ಅಂದ್ರೆ ಕಿರಿಕ್ ಹುಡುಗಿ ಇವಾಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ಹೌದು ನಿಮಗೆ ಡೌಟ್ ಇದ್ರೆ ಗೂಗಲ್ಗೆ ಹೋಗಿ ಒಮ್ಮೆ ನ್ಯಾಷನಲ್ ಕ್ರಶ್ ಅಂತ ಸರ್ಚ್ ಮಾಡಿದ್ರೆ ರಶ್ಮಿಕಾ ಮಂದಣ್ಣ ಹೆಸರು ಬರುತ್ತದೆ.