ಕರ್ನಾಟಕ

karnataka

ETV Bharat / sitara

ಸಪ್ತಪದಿ ತುಳಿದ ಮೌನಿರಾಯ್: ಅರಿಶಿನ ಶಾಸ್ತ್ರದ ಡ್ಯಾನ್ಸ್​, ಫೋಟೋ ವೈರಲ್ - bollywood upcoming movies 2021

ಗೋವಾದಲ್ಲಿ ಗೆಳೆಯ ಸೂರಜ್​ ನಂಬಿಯಾರ್ ಜೊತೆಗೆ ಸಪ್ತಪದಿ ತುಳಿದಿರುವ ನಟಿ ಕೆಜಿಎಫ್​ ಬೆಡಗಿ ಮೌನಿರಾಯ್ ಅವರು ಅರಿಶಿನ ಶಾಸ್ತ್ರದಲ್ಲಿ ಮಾಡಿರುವ ಡ್ಯಾನ್ಸ್ ವೈರಲ್ ಆಗಿದೆ.

Mouni Roy dances her heart out at her haldi ceremony
ಅರಿಶಿನ ಶಾಸ್ತ್ರದಲ್ಲಿ ಮೌನಿ ರಾಯ್ ಡ್ಯಾನ್ಸ್​, ಫೋಟೋ ವೈರಲ್

By

Published : Jan 28, 2022, 6:59 AM IST

ಸೂಪರ್ ಹಿಟ್ ಧಾರಾವಾಹಿ ನಾಗಿನ್​ನಲ್ಲಿ ಕಾಣಿಸಿಕೊಂಡು ಕೆಜಿಎಫ್​ನ ಹಾಟ್​ ಸಾಂಗ್​ನಲ್ಲಿ ಮಿಂಚಿದ್ದ​ ಬೆಡಗಿ ಮೌನಿರಾಯ್​ ಗೆಳೆಯ ಸೂರಜ್​ ನಂಬಿಯಾರ್​ ಜೊತೆ ಗೋವಾದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್​ ಆಗುತ್ತಿವೆ.

ಇದರೊಂದಿಗೆ ಮೌನಿರಾಯ್ ಹಳದಿ (ಅರಿಶಿನ ಶಾಸ್ತ್ರ) ಮತ್ತು ಮೆಹೆಂದಿ ಸಮಾರಂಭದಲ್ಲಿ 'ಮೆಹೆಂದಿ ಲಗಾ ಕೆ ರಖನಾ' ಹಾಡಿಗೆ ಕುಣಿದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಳದಿ ಲೆಹೆಂಗಾ ಧರಿಸಿ ಮೌನಿ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಮೌನಿ ರಾಯ್ ಅರಿಶಿನ ಶಾಸ್ತ್ರದ ಡ್ಯಾನ್ಸ್​, ಫೋಟೋ ವೈರಲ್

ಇನ್ನು ಈ ಸಮಾರಂಭದಲ್ಲಿ ಮೌನಿಯ ಆಪ್ತ ಗೆಳೆಯ ಅರ್ಜುನ್ ಬಿಜಲಾನಿ, ಸ್ನೇಹಿತ ಮಂದಿರಾ ಬೇಡಿ ಕೂಡಾ ಭಾಗವಹಿಸಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details