ಕರ್ನಾಟಕ

karnataka

ETV Bharat / sitara

ಡಾರ್ಲಿಂಗ್ ಕೃಷ್ಣ ಬರ್ತ್ ​ಡೇಗೆ ಪತ್ನಿ ಮಿಲನಾ ನಾಗರಾಜ್ ಸ್ಪೆಷಲ್ ಗಿಫ್ಟ್! - ಮಿಲನಾ ನಾಗರಾಜ್

36ನೇ ವಸಂತಕ್ಕೆ ಕಾಲಿಟ್ಟಿರೋ ಡಾರ್ಲಿಂಗ್ ಕೃಷ್ಣನಿಗೆ ಮದುವೆ ಆದ್ಮಲೇ ಪತ್ನಿ ಮಿಲನಾ ನಾಗರಾಜ್ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಹಾಗೇ ಅಭಿಮಾನಿಗಳು ಹಾಗೂ ಚಿತ್ರರಂಗದ ಗೆಳೆಯರು ಕೃಷ್ಣ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

Milana Nagaraj Special Gift to Darling Krishna Birthday
ಡಾರ್ಲಿಂಗ್ ಕೃಷ್ಣ ಬರ್ತ್ ಡೇಗೆ ಪತ್ನಿ ಮಿಲನಾ ನಾಗರಾಜ್ ಸ್ಪೆಷಲ್ ಗಿಫ್ಟ್

By

Published : Jun 12, 2021, 11:52 AM IST

ಲವ್ ಮಾಕ್‌ಟೇಲ್‌ ಸಿನಿಮಾ ಸಕ್ಸಸ್ ಬಳಿಕ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ನಟ‌ ಡಾರ್ಲಿಂಗ್ ಕೃಷ್ಣ. ಸದ್ಯ ಲವ್ ಮಾಕ್‌ಟೇಲ್‌-2, ಮಿಸ್ಟರ್​ ಬ್ಯಾಚುಲರ್​, ಶುಗರ್​ ಫ್ಯಾಕ್ಟರಿ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿರೋ ಕೃಷ್ಣನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.

ಡಾರ್ಲಿಂಗ್ ಕೃಷ್ಣ ಬರ್ತ್ ಡೇಗೆ ಪತ್ನಿ ಮಿಲನಾ ನಾಗರಾಜ್ ಸ್ಪೆಷಲ್ ಗಿಫ್ಟ್

36ನೇ ವಸಂತಕ್ಕೆ ಕಾಲಿಟ್ಟಿರೋ ಡಾರ್ಲಿಂಗ್ ಕೃಷ್ಣನಿಗೆ ಮದುವೆ ಆದ್ಮಲೇ ಪತ್ನಿ ಮಿಲನಾ ನಾಗರಾಜ್ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ. ಹಾಗೇ ಅಭಿಮಾನಿಗಳು ಹಾಗೂ ಚಿತ್ರರಂಗದ ಗೆಳೆಯರು ಕೃಷ್ಣ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.

ಡಾರ್ಲಿಂಗ್ ಕೃಷ್ಣ ಬರ್ತ್ ಡೇಗೆ ಪತ್ನಿ ಮಿಲನಾ ನಾಗರಾಜ್ ಸ್ಪೆಷಲ್ ಗಿಫ್ಟ್

ಇನ್ನು ಡಾರ್ಲಿಂಗ್​ ಕೃಷ್ಣ ಜನ್ಮದಿನದ ದಿನದಂದು ಲವ್ ಮಾಕ್‌ಟೇಲ್‌​-2 ಚಿತ್ರದ ಹೊಸ ಪೋಸ್ಟರ್​​ ಗಿಫ್ಟ್​ ರೂಪದಲ್ಲಿ ಮಿಲನಾ ನಾಗರಾಜ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಲವ್​ ಮಾಕ್ಟೇಲ್​-2 ಸಿನಿಮಾದಲ್ಲಿ ಕೃಷ್ಣ ಅವರ ಗೆಟಪ್​ ಹೇಗಿರಲಿದೆ ಎಂಬುದು ಈಗಾಗಲೇ ಗೊತ್ತಾಗಿತ್ತು. ಅದೇ ಗೆಟಪ್​ನ ಇನ್ನೊಂದು ಪೋಸ್ಟರ್​​ಅನ್ನು ಮಿಲನಾ ನಾಗರಾಜ್ ಶೇರ್​ ಮಾಡಿಕೊಂಡು ಕೃಷ್ಣಗೆ ವಿಶ್​ ಮಾಡಿದ್ದಾರೆ.

ಡಾರ್ಲಿಂಗ್ ಕೃಷ್ಣ ಬರ್ತ್ ಡೇಗೆ ಪತ್ನಿ ಮಿಲನಾ ನಾಗರಾಜ್ ಸ್ಪೆಷಲ್ ಗಿಫ್ಟ್

ಈ ವರ್ಷ ಫೆಬ್ರವರಿ 14ರಂದು ಮಿಲನಾ ಮತ್ತು ಕೃಷ್ಣ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರ ಮದುವೆ ದಿನವೇ ಲವ್​ ಮಾಕ್​ಟೇಲ್-​2 ಚಿತ್ರದ ಮೊದಲ ಸಾಂಗ್ ಬಿಡುಗಡೆ ಆಗಿತ್ತು.

ABOUT THE AUTHOR

...view details