ಕಲರ್ಸ್ ಸೂಪರ್ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ ಮಜಾ ಟಾಕೀಸ್ನ ರಾಣಿ ಎಂದೇ ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಪಡೆದಿರುವ ಶ್ವೇತಾ ಚಂಗಪ್ಪ ಇತ್ತೀಚೆಗೆ ತಮ್ಮ ಮುದ್ದು ಮಗನ ನಾಮಕರಣದ ಸಂಭ್ರಮದಲ್ಲಿ ಮಿಂಚಿದ್ದರು.
ಮಗುವಿಗೂ ವರ್ಕ್ ಔಟ್ ಮಾಡಿಸ್ತಿದ್ದಾರೆ ಮಜಾ ಟಾಕೀಸ್ ರಾಣಿ ಇದೀಗ ಇನ್ಸ್ಟಾಗ್ರಾಂನಲ್ಲಿ ಮಗನೊಂದಿಗೆ ತಾವು ವರ್ಕೌಟ್ ಮಾಡುತ್ತಿರುವ ಫೋಟೋಗಳನ್ನು ಶ್ವೇತಾ ಚಂಗಪ್ಪ ಪೋಸ್ಟ್ ಮಾಡಿದ್ದಾರೆ. ಮಗನೊಂದಿಗೆ ವರ್ಕೌಟ್ ಮಾಡುತ್ತಿರುವ ಫೊಟೋಗಳನ್ನು ಅವರು ಹಂಚಿಕೊಂಡಿದ್ದು, ಇದು ನನ್ನ ಬದುಕಿನ ಅತ್ಯಂತ ಸುಂದರವಾದ ಕ್ಷಣ ಎಂದಿದ್ದಾರೆ.
ಮಗುವಿಗೂ ವರ್ಕ್ ಔಟ್ ಮಾಡಿಸ್ತಿದ್ದಾರೆ ಮಜಾ ಟಾಕೀಸ್ ರಾಣಿ ನಾನು ಯಾವಾಗ ಯೋಗ ಮಾಡಬೇಕು ಎಂದು ಅಂದುಕೊಳ್ಳುತ್ತೇನೆ ಅವ್ನು ಕೂಡಾ ನನ್ನ ಜೊತೆ ಜಾಯಿನ್ ಆಗುತ್ತಾನೆ. ಒಟ್ಟಿನಲ್ಲಿ ಇದೊಂದು ಸುಂದರ ವರ್ಕೌಟ್ ಎಂದರೆ ತಪ್ಪಿಲ್ಲ ಎಂದು ಬರೆದುಕೊಂಡಿದ್ದಾರೆ.
ಮಗುವಿಗೂ ವರ್ಕ್ ಔಟ್ ಮಾಡಿಸ್ತಿದ್ದಾರೆ ಮಜಾ ಟಾಕೀಸ್ ರಾಣಿ ಸುಮತಿ, ಕಾದಂಬರಿ, ಸುಕನ್ಯಾ, ಅರುಂಧತಿ ಧಾರಾವಾಹಿಗಳಲ್ಲಿ ನಟಿಸಿದ ಶ್ವೇತಾ ಚಂಗಪ್ಪ ಜನಪ್ರಿಯರಾಗಿದ್ದಾರೆ. ಮಜಾ ಟಾಕೀಸ್ನ ರಾಣಿಯಾದ ಬಳಿಕ ಮುಂದೆ ಗರ್ಭಿಣಿಯಾದ ನಂತರ ನಟನೆಗೆ ಬಾಯ್ ಹೇಳಿದ್ದರು. ಈಗ ಈ ಕೊಡಗಿನ ಚೆಲುವೆ ಸದ್ಯ ತಾಯ್ತನದ ಅನುಭವವನ್ನು ಸವಿಯುತ್ತಿದ್ದಾರೆ.
ಮಗುವಿಗೂ ವರ್ಕ್ ಔಟ್ ಮಾಡಿಸ್ತಿದ್ದಾರೆ ಮಜಾ ಟಾಕೀಸ್ ರಾಣಿ