ಸ್ಯಾಂಡಲ್ವುಡ್ನಲ್ಲಿ ಟೈಟಲ್ನಿಂದಲೇ ಲೈಟ್ ಆಗಿ ಸದ್ದು ಮಾಡುತ್ತಿರೋ ಚಿತ್ರ ಮೌನಂ. ಕೃಷ್ಣಲೀಲಾ ಸಿನಿಮಾ ನಂತ್ರ ಭರವಸೆ ಮೂಡಿಸಿರೋ ನಟಿ ಮಯೂರಿ, ಈ ಚಿತ್ರದಲ್ಲಿ ಡಿಫ್ರೆಂಟ್ ರೋಲ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
800 ಸಿನಿಮಾಗಳನ್ನ ಮಾಡಿರೋ ಹಿರಿಯ ನಟ ಅವಿನಾಶ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ಮಾಡಿದ್ದಾರೆ. ಆಲ್ ಮೋಸ್ಟ್ ಶೂಟಿಂಗ್ ಮುಗಿಸಿ ರಿಲೀಸ್ಗೆ ರೆಡಿಯಾಗಿರೋ ಮೌನಂ ಚಿತ್ರದ ಬಗ್ಗೆ ಮಯೂರಿ, ಯುವ ನಟ ಬಾಲಾಜಿ ಶರ್ಮಾ, ನಿರ್ದೇಶಕ ರಾಜ್ ಪಂಡಿತ್, ನಿರ್ಮಾಪಕ ಶ್ರೀಹರಿ ಮಾಹಿತಿ ಹಂಚಿಕೊಂಡ್ರು.