ಭರಾಟೆ ನಂತರ ಶ್ರೀಮುರಳಿ 'ಮದಗಜ' ಚಿತ್ರಕ್ಕಾಗಿ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ನಾಯಕಿ ಯಾರೆಂಬುದನ್ನು ಚಿತ್ರತಂಡ ಬಹಿರಂಗಪಡಿಸಿದ್ದು, ಸಿನಿಮಾದಲ್ಲಿ ಶ್ರೀಮುರುಳಿ ಜೊತೆ ಆಶಿಕಾ ರಂಗನಾಥ್ ಸ್ಕ್ರೀನ್ ಶೇರ್ ಮಾಡ್ತಿದ್ದಾರೆ ಎಂದು ಘೋಷಿಸಲಾಗಿದೆ.
ಅದ್ಧೂರಿಯಾಗಿ ನೆರವೇರಿತು 'ಮದಗಜ' ಮುಹೂರ್ತ - ಅದ್ಧೂರಿಯಾಗಿ ನೆರವೇರಿತು 'ಮದಗಜ' ಮುಹೂರ್ತ
ಇಂದು ಮದಗಜ ಸಿನಿಮಾದ ಮುಹೂರ್ತ ನೆರವೇರಿದೆ. ಮದಗಜ ಚಿತ್ರಕ್ಕೆ ಉಮಾಪತಿ ಎಸ್. ಬಂಡವಾಳ ಹಾಕುತ್ತಿದ್ದು, ಎಸ್.ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಮುಹೂರ್ತ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ನಡೆಸಲಾಗಿದೆ.
ಅದ್ಧೂರಿಯಾಗಿ ನೆರವೇರಿತು 'ಮದಗಜ' ಮುಹೂರ್ತ
ಇಂದು ಮದಗಜ ಸಿನಿಮಾದ ಮುಹೂರ್ತ ನೆರವೇರಿದೆ. ಮದಗಜ ಚಿತ್ರಕ್ಕೆ ಉಮಾಪತಿ ಎಸ್. ಬಂಡವಾಳ ಹಾಕುತ್ತಿದ್ದು, ಎಸ್.ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಮುಹೂರ್ತ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ನಡೆಸಲಾಗಿದೆ.
ಮುಹೂರ್ತ ಕಾರ್ಯಕ್ರಮದಲ್ಲಿ ನಟ ಶ್ರೀಮುರುಳಿ, ಆಶಿಕಾ ರಂಗನಾಥ್, ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ರು.