ಫೆಬ್ರವರಿ 14ರಂದು ಪ್ರೇಮಿಗಳ ದಿನದಂದು ‘ಲವ್ ಮಾಕ್ಟೈಲ್’ ಜೋಡಿಯಾದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗ್ರಾಜ್ ಮದುವೆಯಾಗುತ್ತಿದ್ದಾರೆ. ಇದೇ ದಿನ ಮತ್ತೊಂದು ವಿಶೇಷತೆಗೆ ಸಾಕ್ಷಿಯಾಗಲಿದೆ. ಅದೇನಂತ್ರ ಕೃಷ್ಣ - ಮಿಲನಾ ಮದುವೆಯ ದಿನದಂದೇ ‘ಲವ್ ಮಾಕ್ಟೈಲ್-2’ ಚಿತ್ರದ ಹಾಡು ರಿಲೀಸ್ ಆಗಲಿದೆ.
ಕೃಷ್ಣ - ಮಿಲನ ಮದುವೆ ದಿನವೇ 'ಲವ್ ಮಾಕ್ಟೈಲ್-2' ಸಾಂಗ್ ರಿಲೀಸ್ - ಲವ್ ಮಾಕ್ಟೈಲ್-2 ಹಾಡು
ಕೃಷ್ಣ-ಮಿಲನಾ ಮದುವೆಯ ದಿನದಂದೇ ‘ಲವ್ ಮಾಕ್ಟೈಲ್-2’ ಚಿತ್ರದ ಹಾಡು ರಿಲೀಸ್ ಆಗಲಿದೆ.
ಕೃಷ್ಣ-ಮಿಲನ ಮದುವೆ ದಿನವೇ 'ಲವ್ ಮಾಕ್ಟೈಲ್-2' ಸಾಂಗ್ ರಿಲೀಸ್
ಪ್ರೇಮಿಗಳ ದಿನದಂದು ರಿಲೀಸ್ ಆಗುತ್ತಿರುವ ಹಾಡು “ನಿನ್ನದೇನೇ ಜನುಮ”. ಈ ಹಾಡಿದೆ ನಕುಲ್ ಅಭಯಂಕರ್ ಸಂಗೀತ ನೀಡಿದ್ದಾರೆ. ಇನ್ನು ಕೃಷ್ಣ ಮತ್ತು ಮಿಲನ ಮದುವೆಯ ಮತ್ತೊಂದು ವಿಶೇಷ ಏನಂದ್ರೆ ಪೂಲ್ ಮಧ್ಯದಲ್ಲಿ ಮದುವೆ ಮಂಟಪ ನಿರ್ಮಾಣ ಮಾಡುತ್ತಿದ್ದಾರಂತೆ.
‘ಲವ್ ಮಾಕ್ಟೈಲ್-2’ ಸಿನಿಮಾದ ಚಿತ್ರೀಕರಣ ಬಹುಪಾಲು ಮುಗಿದಿದ್ದು, ಇದೇ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.