ಕರ್ನಾಟಕ

karnataka

ETV Bharat / sitara

'ಲಂಕೆ'ಯ ಯೋಗಿ Interview​ ಮಾಡಿದ ನಟಿ ಕೃಷಿ ತಾಪಂಡ! - Lose Modha Yogi Interview

ರಾಮನ ಅವತಾರದಲ್ಲಿ ಕಾಣಿಸಿಕೊಂಡಿರುವ ಲೂಸ್ ಮಾದ ಯೋಗಿ ಜೊತೆ ಮಲೆನಾಡಿನ ಕುವರಿ ಕೃಷಿ ತಾಪಂಡ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಹೀಗಾಗಿ, ಕೃಷಿ ತಾಪಂಡ 'ಈಟಿವಿ ಭಾರತ' ರಿಪೋರ್ಟರ್ ಆಗಿ ನಟ ಯೋಗಿಯನ್ನ ಸಂದರ್ಶನ​ ಮಾಡಿದ್ದಾರೆ.

lose-madha-yogi-interview-by-actress-krishi-thapanda
ಲೂಸ್ ಮಾದ ಯೋಗಿನ ಇಂಟರ್​ವ್ಯೂವ್​ ಮಾಡಿದ ನಟಿ ಕೃಷಿ ತಾಪಂಡ

By

Published : Jul 28, 2021, 6:31 PM IST

'ಲಂಕೆ', ಸ್ಯಾಂಡಲ್​ವುಡ್​ನಲ್ಲಿ ಟೈಟಲ್​ನಿಂದಲೇ ಸೌಂಡ್ ಮಾಡುತ್ತಿರುವ ಸಿನಿಮಾ. ಲೂಸ್ ಮಾದ ಯೋಗಿ ಅಭಿನಯದ, ನಿರ್ದೇಶಕ ಎಂ.ಡಿ ರಾಮ್ ಪ್ರಸಾದ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 20ಕ್ಕೆ ಬಿಡುಗಡೆ ಆಗಲು ಸಜ್ಜಾಗಿದೆ.

ಲೂಸ್ ಮಾದ ಯೋಗಿನ ಇಂಟರ್​ವ್ಯೂವ್​ ಮಾಡಿದ ನಟಿ ಕೃಷಿ ತಾಪಂಡ

ರಾಮನ ಅವತಾರದಲ್ಲಿ ಕಾಣಿಸಿಕೊಂಡಿರುವ ಲೂಸ್ ಮಾದ ಯೋಗಿ ಜೊತೆ ಮಲೆನಾಡಿನ ಕುವರಿ ಕೃಷಿ ತಾಪಂಡ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಂಡಿದ್ದಾರೆ. ಹೀಗಾಗಿ, ಕೃಷಿ ತಾಪಂಡ 'ಈಟಿವಿ ಭಾರತ' ರಿಪೋರ್ಟರ್ ಆಗಿ ನಟ ಯೋಗಿಯನ್ನ ಖುಷಿ ಖುಷಿಯಾಗಿ ಸಂದರ್ಶನ​ ಮಾಡಿದ್ದಾರೆ.

ನನ್ನ ಜೊತೆ ಸಿನಿಮಾ ಮಾಡಿದ್ದು ಹೇಗ್​ ಅನಿಸ್ತು?, ಯೋಗಿ ಅಂದ್ರೆ ಮಾಸ್​ ಹೀರೋ. ಈ ಲಂಕೆ ಚಿತ್ರದಲ್ಲಿ ಅಭಿಮಾನಿಗಳು ಏನನ್ನು ನಿರೀಕ್ಷಿಸಬದು ಎನ್ನುವುದು ಸೇರಿ ಕೆಲ ಇಂಟ್ರೆಸ್ಟಿಂಗ್​ ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆ ನಾಯಕ ನಟ ಯೋಗಿ ಸಹ ಕೂಲ್​ ಆಗಿ ಉತ್ತರಿಸಿದ್ದಾರೆ.

ಹಾಗಾದ್ರೆ ಕೃಷಿ ತಾಪಂಡ ಪ್ರಶ್ನೆಗಳಿಗೆ ಯೋಗಿ ಹೇಳಿದ್ದೇನು? ಕೃಷಿ ತಾಪಂಡ ಹಾಗೂ ಲೂಸ್ ಮಾದ ಯೋಗಿ ಎಷ್ಟು ವರ್ಷಗಳ ಸ್ನೇಹಿತರು? ಯಾಕೆ ಲಂಕೆ ಸಿನಿಮಾವನ್ನ‌ ನೋಡಬೇಕು. ಹೀಗೆ ಹಲವಾರು ಇಂಟ್ರೆಸ್ಟಿಂಗ್​ ವಿಚಾರಗಳನ್ನ ಅವರು ಹಂಚಿಕೊಂಡಿದ್ದಾರೆ.

ಓದಿ:Pornography Case.. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜಾಮೀನು ಅರ್ಜಿ ವಜಾ

ABOUT THE AUTHOR

...view details