ಮಾಸ್ ಮಹಾರಾಜ್ ರವಿತೇಜ ಅಭಿನಯದ ಕ್ರ್ಯಾಕ್ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಫೈನಲ್ ಮಾಡಿದೆ. ಈ ಹಿಂದೆ ಲಾಕ್‌ಡೌನ್ ಕಾರಣದಿಂದ ಚಿತ್ರದ
ಹೊರಬಿತ್ತು ಮಾಸ್ ಮಹಾರಾಜನ 'ಕ್ರ್ಯಾಕ್' ರಿಲೀಸ್ ಡೇಟ್ - Raviteja acting krack cinema
ಕ್ರ್ಯಾಕ್ ಸಿನಿಮಾದ ರಿಲೀಸ್ ಡೇಟ್ ಘೋಷಿಸಿರುವ ಚಿತ್ರತಂಡ 2021ರ ಅಂದ್ರೆ ಮುಂದಿನ ಸಂಕ್ರಾಂತಿಗೆ ತೆರೆ ಮೇಲೆ ತರುವುದಾಗಿ ತಿಳಿಸಿದೆ..
ಹೊರಬಿತ್ತು ಮಾಸ್ ಮಹಾರಾಜನ 'ಕ್ರ್ಯಾಕ್' ರಿಲೀಸ್ ಡೇಟ್
ರಿಲೀಸ್ ಡೇಟ್ ಅನ್ನು ಮುಂದೂಡಲಾಗಿತ್ತು. ಇದೀಗ ಅಧಿಕೃತವಾಗಿ ರಿಲೀಸ್ ಡೇಟ್ ಘೋಷಿಸಿರುವ ಕ್ರ್ಯಾಕ್ ಚಿತ್ರತಂಡ 2021ರ ಅಂದ್ರೆ ಮುಂದಿನ ಸಂಕ್ರಾಂತಿಗೆ ತೆರೆ ಮೇಲೆ ತರುವುದಾಗಿ ತಿಳಿಸಿದೆ.ಸಿನಿಮಾಸ ಚಿತ್ರೀಕರಣ ಬಹುತೇಕ ಮುಗಿದಿದ್ದು, ಒಂದು ಹಾಡನ್ನು ಹೊರತುಪಡಿಸಿ ಉಳಿದೆಲ್ಲವೂ ಮುಗಿದಿದೆ ಎಂದು ತಿಳಿಸಲಾಗಿದೆ.
ಸಿನಿಮಾಕ್ಕೆ ಗೋಪಿಚಂದ್ ಮಾಲಿನೇನಿ ಆ್ಯಕ್ಷನ್-ಕಟ್ ಹೇಳಿದ್ದು, ರವಿತೇಜ ಜೊತೆ ಶ್ರುತಿಹಾಸನ್ ರೊಮ್ಯಾನ್ಸ್ ಮಾಡಲಿದ್ದಾರೆ. ಬಿ. ಮಧು ಸರಸ್ವತಿ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಚಿತ್ರವು ನೈಜ ಘಟನೆಗಳನ್ನು ಆಧರಿಸಿದೆಯಂತೆ.