ಕರ್ನಾಟಕ

karnataka

ETV Bharat / sitara

ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲಿದೆ ಕಿಚ್ಚ ಅಂಡ್​​ ಟೀಮ್​ನಿಂದ ಗಿಫ್ಟ್​​​! - ನಿರ್ದೇಶಕ ಪವನ್​ ಒಡೆಯರ್​​​

ಸಂಕ್ರಾಂತಿ ಹಬ್ಬದಂದು ಅಂದ್ರೆ ಜನವರಿ 14 ರಂದು ಕೋಟಿಗೊಬ್ಬ 3 ಸಿನಿಮಾದ ಮೋಷನ್​​ ಪೋಸ್ಟರ್​​​ ರಿಲೀಸ್​​ ಮಾಡೋಕೆ ಚಿತ್ರತಂಡ ಸಿದ್ದತೆ ನಡೆಸಿದೆ.

kotigobba 3 teaser release on jan 14
ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಸಿಗಲಿದೆ ಕಿಚ್ಚ ಅಂಡ್​​ ಟೀಮ್​ನಿಂದ ಗಿಫ್ಟ್​​​!

By

Published : Jan 11, 2020, 9:52 AM IST

ಸಂಕ್ರಾಂತಿ ಹಬ್ಬಕ್ಕೆ ಕೋಟಿಗೊಬ್ಬ-3 ಚಿತ್ರತಂಡ ಅಭಿಮಾನಿಗಳಿಗೆ ಬಿಗ್​​ ಗಿಫ್ಟ್​ ನೀಡಲಿದೆ. ಹೌದು ಚಿತ್ರತಂಡ ಸಂಕ್ರಾಂತಿ ಹಬ್ಬದಂದು ಅಂದ್ರೆ ಜನವರಿ 14 ರಂದು ಕೋಟಿಗೊಬ್ಬ 3 ಸಿನಿಮಾದ ಮೋಷನ್​​ ಪೋಸ್ಟರ್​​​​​ ರಿಲೀಸ್​​ ಮಾಡೋಕೆ ಸಿದ್ದತೆ ನಡೆಸಿದೆ.

ಕೋಟಿಗೊಬ್ಬ-3

ಈ ಬಗ್ಗೆ ಅಧಿಕೃತವಾಗಿ ಸೂರಪ್ಪ ಬಾಬು ತಿಳಿಸಿದ್ದಾರೆ. ಅಲ್ಲದೇ ನಿರ್ದೇಶಕ ಪವನ್​ ಒಡೆಯರ್​​​ ಕೂಡ ತಮ್ಮ ಟ್ವಿಟ್ಟರ್​​ ಖಾತೆಯಲ್ಲಿ ಕೋಟಿಗೊಬ್ಬ 3 ಮೋಷನ್​​ ಪೋಸ್ಟರ್​​​ ಬಗ್ಗೆ ಬರೆದುಕೊಂಡಿದ್ದು, ಕೋಟಿಗೊಬ್ಬ 3 ಮೋಷನ್​​ ಪೋಸ್ಟರ್​​​​ ಆನ್​ ದಿ ವೇ. ಜನವರಿ 14ರಂದು ಬಿಡುಗಡೆಯಾಗಲಿದೆ. ದಿ ಲಯನ್​​ ಈಸ್​​ ಆನ್​ ದಿ ವೆ ಕಿಚ್ಚ ಸುದೀಪ್​​. ನಾವು ಮೋಷನ್​​ ಪೋಸ್ಟರ್​​​ಗಾಗಿ ಕಾಯುತ್ತಿದ್ದೇವೆ ಎಂದು ಬರೆದಿದ್ದಾರೆ.

ಕೋಟಿಗೊಬ್ಬ-3 ಚಿತ್ರತಂಡ

ಇನ್ನು ಕೋಟಿಗೊಬ್ಬ 3 ಸಿನಿಮಾಕ್ಕೆ ಶಿವ ಕಾರ್ತಿಕ್​​​ ಆಕ್ಷನ್​​ ಕಟ್​​ ಹೇಳಿದ್ದು, ಸೂರಪ್ಪ ಬಾಬು ಬಂಡವಾಳ ಹೂಡಿದ್ದಾರೆ.

ABOUT THE AUTHOR

...view details