ಕರ್ನಾಟಕ

karnataka

ETV Bharat / sitara

‘ಫ್ಯಾಂಟಮ್’ ಸೆಟ್​ಗೆ ಎಂಟ್ರಿ ಕೊಟ್ಟ ಕಿಚ್ಚ:  ಚಿತ್ರತಂಡದಿಂದ ಭರ್ಜರಿ ಸ್ವಾಗತ - Fantum Kannada film shooting

ಪ್ಯಾಂಟಮ್ ಚಿತ್ರತಂಡ ಗುಮ್ಮ ಬಂದ ಗುಮ್ಮ ಎಂಬ ಬ್ಯಾಗ್ರೌಂಡ್ ಸ್ಕ್ವೇರ್ ಮೂಲಕ ಕಿಚ್ಚನಿಗೆ ಅದ್ಧೂರಿ ವೆಲ್​ಕಮ್​ ನೀಡಿದೆ.

ಕಿಚ್ಚನಿಗೆ ಅದ್ಧೂರಿ ವೆಲ್​ಕಮ್​
ಕಿಚ್ಚನಿಗೆ ಅದ್ಧೂರಿ ವೆಲ್​ಕಮ್​

By

Published : Jul 19, 2020, 9:02 PM IST

ಕೊರೊನಾ ಪರಿಣಾಮ ಕಳೆದ ಮೂರು ನಾಲ್ಕು ತಿಂಗಳುಗಳಿಂದ ಸಿನಿಮಾ ಚಿತ್ರೀಕರಣ ಬಂದ್ ಮಾಡಲಾಗಿತ್ತು. ಇದೀಗ ಸರ್ಕಾರ ಶೂಟಿಂಗ್‌ಗೆ ಅನುಮತಿ ನೀಡಿದ್ದು, ಹೈದ್ರಾಬಾದ್​ನಲ್ಲಿರುವ ಅನ್ನಪೂರ್ಣ ಸ್ಟುಡಿಯೋದಲ್ಲಿ ಫ್ಯಾಂಟಮ್​ ಸಿನಿಮಾ ಚಿತ್ರೀಕರಣ ಆರಂಭಿಸಲಾಗಿದೆ. ಸೆಟ್‌ಗೆ ಸುದೀಪ್ ಆಗಮಿಸಿದ ವೇಳೆ ಚಿತ್ರತಂಡ ಗುಮ್ಮ ಬಂದ ಗುಮ್ಮ ಎಂಬ ಬ್ಯಾಗ್ರೌಂಡ್ ಸ್ಕ್ವೇರ್ ಮೂಲಕ ಅದ್ಧೂರಿ ವೆಲ್​ಕಮ್​ ನೀಡಿದೆ.

ಕಿಚ್ಚನಿಗೆ ಅದ್ಧೂರಿ ವೆಲ್​ಕಮ್​

ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಇದಾಗಿದ್ದು, ಸರ್ಕಾರದ ಮಾರ್ಗಸೂಚಿಯೊಂದಿಗೆ ಫ್ಯಾಂಟಮ್ ಚಿತ್ರೀಕರಣ ನಡೆಯುತ್ತಿದೆ.​ ಚಿತ್ರದಲ್ಲಿ ಸುದೀಪ್​, ವಿಕ್ರಾಂತ್​ ರೋಣಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details