ಕರ್ನಾಟಕ

karnataka

ETV Bharat / sitara

‘ಮಾತೃ ಭಾಷೆ ಬಿಟ್ಟೋರು ಇಷ್ಟು.... ಬಿಟ್ಟೋರ್​ಗಿಂತ ಮೂರ್ಖರು’... ಪೊಗರು ಡೈಲಾಗ್​, ಸಖತ್​ ವೈರಲ್​! - ಪೊಗರು ಟ್ರೇಲರ್​ ಡೈಲಾಗ್​ ಸುದ್ದಿ

ನಿನ್ನೆ ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ತುಂಬಾ ಜನರು ತಮ್ಮ ರಾಜ್ಯೋತ್ಸವ ಸಂಭ್ರಮದ ಫೋಟೋ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಹರಿಯಬಿಟ್ಟರು. ಆದ್ರೆ ಸದ್ದಿಲ್ಲದೇ ಪೊಗರು ಚಿತ್ರದ ಕನ್ನಡ ಡೈಲಾಗ್​ ವೈರಲ್​ ಆಗಿದೆ.

ಕೃಪೆ: Youtube

By

Published : Nov 2, 2019, 8:24 AM IST

ಹೌದು, ‘ಮಾತೃ ಭಾಷೆ ಬಿಟ್ಟೋರು ಮೂರು ಬಿಟ್ಟೋರ್​ಗಿಂತ ಮೂರ್ಖರು’ ಎಂಬ ಪೊಗರು ಚಿತ್ರದ ಡೈಲಾಗ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಕನ್ನಡ ರಾಜ್ಯೋತ್ಸವದ ಹಿನ್ನೆಲೆ ಕೆಲವರು ಪೊಗರು ಚಿತ್ರದ ಡೈಲಾಗ್​ವೊಂದನ್ನು ಕಟ್​ ಮಾಡಿ ಫೇಸ್​ಬುಕ್​, ಟ್ವಿಟ್ಟರ್​, ವಾಟ್ಸ್​ಆ್ಯಪ್​​​ನಲ್ಲಿ ಹರಿ ಬಿಟ್ಟಿದ್ದಾರೆ.

ಇನ್ನು ‘ಮಾತೃ ಭಾಷೆ ಬಿಟ್ಟೋರು ಮೂರು ಬಿಟ್ಟೋರ್​ಗಿಂತ ಮೂರ್ಖರು’ ಡೈಲಾಗ್​ಗೆ ಸಾಕಷ್ಟು ಜನರು ಪ್ರತಿಕ್ರಿಯಿಸಿ ಶೇರ್​ ಮಾಡ್ತಿದ್ದಾರೆ.

ABOUT THE AUTHOR

...view details