ಕನ್ನಡದ ಬಿಗ್ ಬಾಸ್ ಸೀಸನ್-7 ಗೆ ಒಬ್ಬೊಬ್ಬರೇ ಸ್ಪರ್ಧಿಗಳು ಎಂಟ್ರಿ ಕೊಡ್ತಾ ಇದ್ದು ಸದ್ಯ 10 ಮಂದಿ ದೊಡ್ಡ ಮನೆಯನ್ನು ಪ್ರವೇಶ ಪಡೆದಿದ್ದಾರೆ.
ಬಿಗ್ ಬಾಸ್-7.. ದೊಡ್ಡ ಮನೆಗೆ ಅಗಡಿ ಮಠ ಗುರುಲಿಂಗಸ್ವಾಮಿ ಎಂಟ್ರಿ! - ಬಿಗ್ ಬಾಸ್ಗೆ ಜೈ ಜಗದೀಶ್ ಪ್ರವೇಶ
ಬಿಗ್ ಬಾಸ್ ಮನೆಗೆ ಆರನೇ ಎಂಟ್ರಿಯಾಗಿ ಕಿರುತೆರೆ ನಟಿ ದೀಪಿಕಾ ದಾಸ್, ಏಳನೇ ಎಂಟ್ರಿಯಾಗಿ ಜೈ ಜಗದೀಶ್ ಹಾಗೂ ಎಂಟನೇ ಎಂಟ್ರಿಯಾಗಿ ಅಗಡಿ ಮಠ ಗುರುಲಿಂಗಸ್ವಾಮಿ ಒಂಬತ್ತನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಭೂಮಿ ಶೆಟ್ಟಿ ಹಾಗೂ ಹತ್ತನೆ ಸ್ಪರ್ಧಿಯಾಗಿ ಡ್ಯಾನ್ಸರ್ ಕಿಶನ್ ಪ್ರವೇಶಿಸಿದ್ದಾರೆ.
ಬಿಗ್ ಬಾಸ್-7 : ದೊಡ್ಡ ಮನೆಗೆ ಅಗಡಿ ಮಠ ಗುರುಲಿಂಗಸ್ವಾಮಿ ಎಂಟ್ರಿ
ಬಿಗ್ ಬಾಸ್ ಮನೆಗೆ ಆರನೇ ಎಂಟ್ರಿಯಾಗಿ ಕಿರುತೆರೆ ನಟಿ ದೀಪಿಕಾ ದಾಸ್, ಏಳನೇ ಎಂಟ್ರಿಯಾಗಿ ನಟ ಜೈ ಜಗದೀಶ್ ಹಾಗೂ ಎಂಟನೇ ಎಂಟ್ರಿಯಾಗಿ ಅಗಡಿ ಮಠ ಗುರುಲಿಂಗಸ್ವಾಮಿ ಒಂಬತ್ತನೇ ಸ್ಪರ್ಧಿಯಾಗಿ ಕಿರುತೆರೆ ನಟಿ ಭೂಮಿ ಶೆಟ್ಟಿ ಹಾಗೂ ಹತ್ತನೆ ಸ್ಪರ್ಧಿಯಾಗಿ ಡ್ಯಾನ್ಸರ್ ಕಿಶನ್ ಪ್ರವೇಶಿಸಿದ್ದಾರೆ.
ಇನ್ನು, ಮೊಲದನೆ ಸ್ಪರ್ಧಿಯಿಂದ ಹತ್ತನೇ ಸ್ಪರ್ಧಿಯವರೆಗೆ ಯಾರೆಲ್ಲ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ರು ಎಂಬುದು ಈ ಕೆಳಗಿನಂತಿದೆ.
- ಕುರಿ ಪ್ರತಾಪ್
- ಪ್ರಿಯಾಂಕ
- ರವಿ ಬೆಳಗೆರೆ
- ಚಂದನಾ
- ವಾಸುಕಿ ವೈಭವ್
- ದೀಪಿಕಾ ದಾಸ್
- ಜೈ ಜಗದೀಶ್
- ಗುರುಲಿಂಗಸ್ವಾಮಿ
- ಭೂಮಿ ಶೆಟ್ಟಿ
- ಕಿಶನ್
Last Updated : Oct 14, 2019, 7:55 AM IST