ಬಾಲಿವುಡ್ ಬೋಲ್ಡ್ ಬೆಡಗಿ ಕಂಗನಾ ರಣಾವತ್ ಸಿನಿಮಾಕ್ಕಾ ಗಿ ತಮ್ಮ ದೇಹದ ತೂಕವನ್ನು ಬರೋಬ್ಬರಿ 20 ಕೆಜಿ ಹೆಚ್ಚಿಸಿಕೊಂಡಿದ್ದಾರೆ.
ಸದ್ಯ ತಲೈವಿ ಚಿತ್ರದಲ್ಲಿ ಬ್ಯುಸಿಯಾಗಿರುವ ಕಂಗನಾ, ಈ ಚಿತ್ರದ ನಂತರ ಧಾಕಡ್ ಮತ್ತು ತೇಜಸ್ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಕಂಗನಾ ತಮ್ಮ ದೇಹದ ತೂಕವನ್ನು 20ಕೆಜಿ ಹೆಚ್ಚಿಸಿಕೊಂಡಿರುವ ವಿಷಯವನ್ನು ಕಂಗನಾ ಸಹೋದರಿ ರಂಗೋಲಿ ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದರೆ.