ಸ್ಯಾಂಡಲ್ವುಡ್ನಲ್ಲಿ ಅದ್ದೂರಿಯಾಗಿ ಸೆಟ್ಟೇರಿದ್ದ ಉಪ್ಪಿ ಅಭಿನಯದ 'ಕಬ್ಜ' ಚಿತ್ರ ಇಂದು ಟಾಲಿವುಡ್ನಲ್ಲೂ ಅದ್ಧೂರಿಯಾಗಿ ಸೆಟ್ಟೇರಿದೆ. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕಬ್ಜ' ಚಿತ್ರ ಇಂದು ಹೈದರಾಬಾದ್ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸೆಟ್ಟೇರಿದೆ.
ಟಾಲಿವುಡ್ನಲ್ಲಿ ಅದ್ಧೂರಿಯಾಗಿ ಸೆಟ್ಟೇರಿದ ಉಪ್ಪಿ ಅಭಿನಯದ 'ಕಬ್ಜ' - ಟಾಲಿವುಡ್ನಲ್ಲಿ ಅದ್ದೂರಿಯಾಗಿ ಸೆಟ್ಟೇರಿದ ಉಪ್ಪಿ ಅಭಿನಯದ 'ಕಬ್ಜ'
'ಕಬ್ಜ' ಚಿತ್ರ ಇಂದು ಟಾಲಿವುಡ್ನಲ್ಲಿ ಸೆಟ್ಟೇರಿದೆ. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕಬ್ಜ ಚಿತ್ರ ಇಂದು ಹೈದರಾಬಾದ್ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸೆಟ್ಟೇರಿದೆ.
ಟಾಲಿವುಡ್ನಲ್ಲಿ ಅದ್ದೂರಿಯಾಗಿ ಸೆಟ್ಟೇರಿದ ಉಪ್ಪಿ ಅಭಿನಯದ 'ಕಬ್ಜ'
ಇದೇ ವೇಳೆ ಚಿತ್ರದ ಮೋಷನ್ ಪೋಸ್ಟರ್ ಕೂಡ ಲಾಂಚ್ ಮಾಡಲಾಗಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ಮೂಡಿ ಬರುತ್ತಿರುವ ಈ ಚಿತ್ರವನ್ನು, ಕನ್ನಡ, ತಮಿಳು, ತೆಲುಗು, ಹಿಂದಿ, ಮಲೆಯಾಳಂ, ಮರಾಠಿ, ಒಡಿಸ್ಸಾ ಸೇರಿದಂತೆ ಏಳು ಭಾಷೆಯಲ್ಲಿ ಏಕಕಾಲದಲ್ಲಿ ತೆರೆಮೇಲೆ ತರಲು ಪ್ಲಾನ್ ಮಾಡಲಾಗಿದೆ.
ಅಲ್ಲದೆ 'ಕಬ್ಜ'ನಿಗಾಗಿ ಮಗಧೀರನ ರಾಣಿ ಕಾಜಲ್ ಅಗರ್ವಾಲ್ನ ಕರೆ ತರಲು ಚಂದ್ರು ಸಿದ್ದತೆ ನಡೆಸಿದ್ದಾರೆ. ಐ ಲವ್ ಯೂ ಚಿತ್ರದ ನಂತರ ಮತ್ತೆ ಉಪೇಂದ್ರ ಹಾಗೂ ಆರ್ ಚಂದ್ರು ಹ್ಯಾಟ್ರಿಕ್ ಕಾಂಬಿನೇಷನ್ನಲ್ಲಿ ಈ ಚಿತ್ರದ ಮೂಲಕ ಕಾಣಿಸಿಕೊಂಡಿದ್ದಾರೆ.