ಕರ್ನಾಟಕ

karnataka

ETV Bharat / sitara

'ಸರ್ವರ್​​​ ಸೋಮಣ್ಣ' ನಂತ್ರ ಜಗ್ಗೇಶ್​​​​ ಪತ್ನಿಗೆ ಈ ಸಿನಿಮಾ ಇಷ್ಟ ಆಯ್ತಂತೆ! - jaggesh wife parivala

ನವರಸ ನಾಯಕ ಜಗ್ಗೇಶ್ ಮಡದಿ ಪರಿಮಳ ಜಗ್ಗೇಶ್​​, ಸರ್ವರ್ ಸೋಮಣ್ಣ ಚಿತ್ರದ ನಂತರ ಮೆಚ್ಚಿರೋ ಜಗ್ಗೇಶ್​ರ ಎರಡನೇ ಸಿನಿಮಾ ಕಾಳಿದಾಸ ಕನ್ನಡ ಮೇಷ್ಟ್ರು.

jaggesh wife likes kalidhasa kannada mestru_movie
'ಸರ್ವರ್​ ಸೋಮಣ್ಣ' ನಂತ್ರ ಜಗ್ಗೇಶ್​ ಹೆಂಡತಿಗೆ ಈ ಸಿನಿಮಾ ಇಷ್ಟ ಆಯ್ತಂತೆ!

By

Published : Nov 27, 2019, 6:38 PM IST

ನವರಸ ನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಚಿತ್ರದ ಬಗ್ಗೆ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇನ್ನೊಂದು ವಿಶೇಷ ಅಂದ್ರೆ ನವರಸ ನಾಯಕ ಜಗ್ಗೇಶ್ ಮಡದಿ ಪರಿಮಳ ಜಗ್ಗೇಶ್​​ ಸರ್ವರ್ ಸೋಮಣ್ಣ ಚಿತ್ರದ ನಂತರ ಮೆಚ್ಚಿರೋ ಜಗ್ಗೇಶ್​ರ ಎರಡನೇ ಸಿನಿಮಾ ಕಾಳಿದಾಸ ಕನ್ನಡ ಮೇಷ್ಟ್ರು.

'ಸರ್ವರ್​ ಸೋಮಣ್ಣ' ನಂತ್ರ ಜಗ್ಗೇಶ್​ ಪತ್ನಿಗೆ ಈ ಸಿನಿಮಾ ಇಷ್ಟ ಆಯ್ತಂತೆ!

ಈ ಬಗ್ಗೆ ಸ್ವತಃ ಜಗ್ಗೇಶ್​ ಹೇಳಿಕೊಂಡಿದ್ದು, ನನ್ನ ಹೆಂಡತಿಯಂತಹ ಪ್ರೇಕ್ಷಕರು ಈ ಜಗತ್ತಿನಲ್ಲಿ ಸಿಗೋದಿಲ್ಲ. ಅವಳು ಯಾವುದೇ ಚಿತ್ರ ನೋಡಿದ್ರು ಒಪ್ಪಲ್ಲ. ಅದ್ರೆ ನನ್ನ ಹೆಂಡತಿ ನನ್ನ ಸರ್ವರ್ ಸೋಮಣ್ಣ ಚಿತ್ರದ ನಂತರ ಒಪ್ಪಿದ ಚಿತ್ರ ಅಂದ್ರೆ ಅದು ಕಾಳಿದಾಸ ಕನ್ನಡ ಮೇಷ್ಟ್ರು ಎಂದು ಜಗ್ಗೇಶ್ ಹೇಳಿದ್ರು.

ABOUT THE AUTHOR

...view details